ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾದಾ

ಉಚ್ಚಾರಣೆ: sādā
ಮೂಲ: H. sādā ‰Pe. sādah

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    not complicated; not complex; simple.

  2. 2.
    noun

    that which is not complex, intricate, etc.

  3. 3.
    noun

    a thing characterised by simplicity, plainess.

  4. 4.
    adjective

    not elaborate or artificial; plain; simple.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (common) 1 ordinary, common, usual ű ಸಾದಾ ದೋಸೆ ordinary dosai 2 guileless, frank, straightforward ű ಟಾಟಾ ಎಷ್ಟೇ ಶ್ರಿಮಂತರಾದರೂ ಸಾದಾ ಮನುಷ್ಯರಾಗಿದ್ದಾರೆ. Tata is a simple man although he is so rich.

ಕಿಟ್ಟೆಲ್ ನಿಘಂಟು

  1. 1.
    1.

    = ಸದಾ. see Mr. s. ಸಾಗುಣ್ಯ.

  2. 2.
    2.

    = ಸಾದ 2, ಸಾದು 2, ಸಾಧಾ, q. v. plain, simple, etc. — ಸಾದಾ ಅಂಚು. a plain border (My.). — ಸಾದಾ ಕೈಮ್ಪು. pure red (My.). — ಸಾದಾ ನಡಿಗೈ. = ಸಾದಾನಡೈ. (B. 3, 55; 5, 13). — ಸಾದಾನಡೈ. an ordinary pace or walk (My.). — ಸಾದಾಲಕೋಟೈ. a common (not fine) envelope (My.). — ಸಾದಾ ಲಗಾಮು. a common (unadorned) bridle (My.). — ಸಾದಾ ಸೀರೈ. a plain female cloth (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸಾಧಾರಣವಾದುದು.

  2. 2.

    ಸಾಧಾರಣವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada