ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾಧನೆ

ಉಚ್ಚಾರಣೆ: sādhane
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸಾಧನ - 1, 2 & 10.

  2. 2.
    noun

    = ಸಾಧನಚತುಷ್ಟಯ.

  3. 3.
    noun

    the state of being under the control of another.

  4. 4.
    noun

    (math.) a proving or the process of proving a statement.

  5. 5.
    noun

    ಸಾಧನೆಮಾಡು sādhane maḍu to practice repeatedly for learning, achieving mastery over something etc.; 2. to exercise the body for developing it; 3. to force, compell or constrain another for clearing the debt; 4. to achieve by one's effort; 5. to keep vengence and work for a long time; to be vengeful, vindictive.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (do) fulfilment of a great task ű ಸೋವಿಯೆಟ್ ಸಂಘದ ಅಂತ ಗೊರ್ಬಚೆವ್ ಅವರ ಸಾಧನೆ ! The dissolution of the Soviet Union is the achievement of Gorbachev. 2 (do) thing which has been attained or fulfilled, achievement, attainment ű ಅವರಿಗೆ ವಿಶೇಷವಾದ ಸಾಧನೆ ಎಂದರೆ ಏನೂ ಇಲ್ಲ. He has not achieved anything special. 3 (effort) effort, hard work for a great task

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಅಧ್ಯಾತ್ಮ, ಸಂಗೀತ ಇತ್ಯಾದಿಗಳ ಸಿದ್ಧಿಗಾಗಿ ಮಾಡುವ) ಪರಿಶ್ರಮ.
    2. ಸಾಧಿಸಿದುದು.
    3. ಅಂಗಸಾಧನೆ.
    4. ಸ್ವಾಧೀನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada