ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾರಣಿ

ಉಚ್ಚಾರಣೆ: sāraṇi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the one-humped camel, Camelus dromedarius.

  2. 2.
    noun

    the bed of a running stream; a water passage; a channel.

  3. 3.
    noun

    = ಸಾರಣ3 - 2.

  4. 4.
    noun

    a plastering of a wall.

  5. 5.
    noun

    the plant Paedaria scandens ( = P. foetida) of Rubiaceae family.

ಕಿಟ್ಟೆಲ್ ನಿಘಂಟು

  1. 1.

    a canal, a drain, a channel, a water-pipe. 2, the camel on which the sāravāna sits (My.). see ಹರಿಕಣಿ, ಹರುಕಣಿ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸುಗಂಧ ವಸ್ತು, ಗೋಮಯ ಮುಂತಾದುವುಗಳಿಂದ ನೆಲವನ್ನು ಸಾರಿಸು ವುದು.
    2. ನಾಲೆ.
    3. ಒಂದು ಬಗೆಯ ವನಸ್ಪತಿ ಗಿಡ.
    4. ಒಂಟೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada