ಸಾರಣೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಸಾರಣಿಗೆ.
-
2.
noun
the tonal note 'ಷಡ್ಜ (ಸ)' corresponding to the note C major of Western scale.
-
3.
noun
the act of announcing (for the notice of public); announcement.
-
4.
noun
a kind of perfume.
-
5.
noun
the string that is tuned to this note, serving as the base pitch.
-
6.
noun
the act of anointing the body with perfumes.
-
7.
noun
a washing the floor with this or with cow-dung.
-
8.
noun
a plastering of a wall.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಾರುವಿಕೆ.
2. ಸಾರಣಿಗೆ.
3. (ಸಂಗೀತದಲ್ಲಿ) ಷಡ್ಜಸ್ವರದ ಧ್ವನಿ,- ನಾದ.
4. ವೀಣೆ, ತಂಬೂರಿ ಮುಂತಾದ ತಂತೀವಾದ್ಯ ಗಳಲ್ಲಿರುವ ಷಡ್ಜಸ್ವರದ ತಂತಿ.
5. ಒಂದು ಬಗೆಯ ಸುಗಂಧದ್ರವ್ಯ.
6. ಸುಗಂಧ ದ್ರವ್ಯಗಳ ಲೇಪನ.
7. ಸುಗಂಧದ್ರವ್ಯ ಅಥವಾ ಗೋಮಯದಿಂದ ನೆಲವನ
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada