ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾರಿಸು

ಉಚ್ಚಾರಣೆ: sārisu
ಮೂಲ: <?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to announce something in public.

  2. 2.
    verb

    to wash the floor with the perfume 'ಸಾರಣೆ' or with cow-dung.

  3. 3.
    verb

    to annoint perfume, oil, ointment, etc. to another's body.

  4. 4.
    verb

    to get one's body anointed with any of these.

  5. 5.
    verb

    to unfold (a roll) and spread over a flat area.

  6. 6.
    verb

    to clear off an area completely for purpose of cleaning.

  7. 7.
    verb

    to destroy, demolish or eradicate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (hyg.) to cleanse《the floor》with water mixed with cow dung or fragrant substance; to apply the wall with lime 2 (med.) to rub in or apply《oil, medicine, etc.》

  2. 2.
    vt.

    (inf.) to cause to proclaim aloud

ಕಿಟ್ಟೆಲ್ ನಿಘಂಟು

  1. 1.

    = ಸಾರಯ್ಸು. = ಸಾರ್ಚು No. 1. see Rām. 6, 55, 11. to smear (the ground, etc. of a house with a wash of cow-dung), to smooth, to clean (C.; Bp. 18, 34; 38, 10; 60, 4; B. 5, 135. 285; Mhr. ಸಾರವಿಣೇಂ). ಸಾರಿಸಿದಂ (Śmd. 260). ಸಾರಿಸೋಣ (ಸಮ್ಮಾರ್ಜನ G.). ಆರೋಗ್ಯರಕ್ಷಣಕ್ಕಾಗಿ ನಾವು ಇರವ ಮನೈ ಆಗಾಗ್ಗೈ ಉಡಿಗಿ ಸಾರಿಸಿ ನಿರ್ಮಲ ಮಾಡಬೇಕು (B. 4, 25).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಡಂಗುರ ಹೊಡೆಸು.
    2. (ಸುಗಂಧದ್ರವ್ಯ ಅಥವಾ ಗೋಮಯದಿಂದ) ನೆಲವನ್ನು ಒರೆಸು,- ಬಳಿ.
    3. ಸವರು.
    4. ಹರಡು.
    5. (ಏನೂ ಉಳಿಯದಂತೆ) ಚೊಕ್ಕಟಗೊಳಿಸು.
    6. ಹಾಳು ಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada