ಸಾರೋದ್ಧಾರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the most excellent, superior thing, act, course, etc.
-
2.
noun
a making something new or fresh again; the act of restoring to a former state; rejuvenation.
-
3.
noun
that which runs uninterruptedly.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅತ್ಯುತ್ತಮವಾದುದು.
2. ಪೂರ್ಣವಾದ ಉದ್ಧಾರ.
3. ಕ್ರಮ ಬದ್ಧವಾಗಿಯೂ ನಿರಂತರವಾಗಿಯೂ ಆಗುವಂತಹುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada