ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾಲಿಗ

ಉಚ್ಚಾರಣೆ: sāliga
ಮೂಲ: sāla + -iga D2472

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸಾಲಗಾರ.

  2. 2.
    noun

    a man who weaves fabrics on a loom; a weaver.

  3. 3.
    noun

    a man belonging to the caste of weavers.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    (finc.) ⦅ f. *ಸಾಲಿಗಿತ್ತಿ⦆ debtor [sāla + -iga D2472] = ಸಾಲಗಾರ (sālagāra)

  2. 2.
    m.

    (tex.) weaver

ಕಿಟ್ಟೆಲ್ ನಿಘಂಟು

  1. 1.

    (Śmd. 233). a debtor (ಋಣಿ 232; ಅಧಮರ್ಣ G.; My.). 2, a creditor (My.). ಸಾಲಿಗಾರ್ ಕಲುಗುಣ್ಡಂಮಿಗೈಪೇರುವರ್ (Sś.). ಸಾಲವನು ತರುವಾಗ ಹಾಲು ಬೋನುಣ್ಡನ್ತೈ; ಸಾಲಿಗನು ಬನ್ದು ಕೇಳಿದರೈ ಕುಣ್ಡೈಗೈ ಚೇಳು ಕಡಿದನ್ತೈ (Sp.). ಸಾಲವನು ಕೌಮ್ಬಾಗ ಹಾಲೋಗರುಣ್ಡನ್ತೈ; ಸಾಲಿಗನು ಬನ್ದು ಎಳೈವಾಗ ಕಿಬ್ಬದಿಯಕೀಲು ಮುರಿದನ್ತೈ (Sp.). ಬೈಣ್ಡಿರದೈ ಮುಳುಗಿದರು (i. e. -ರೂ) ಗುಣ್ಡೈದ್ದು ತೇಲಿದರು (i. e. ರೂ) ಬಣ್ಡಿಯ ನೌಗವು ಚಿಗತರು (i. e. ರೂ) ಸಾಲಿಗನು ಕೌಣ್ಡದ್ದು ಕೌಡನು (Sp.).

  2. 2.
    1.

    (fr. ಸಾಲೈ 2). a weaver (ತನ್ತುವಾಯ, ಕುವಿನ್ದಕ Hlā.). [ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ; ಹಾಸನಿಕ್ಕಿ ಸಾಲಿಗನಾದ Bv. 589].

  3. 3.
    2.

    a man who has a room or shop. see ಅಕ-, etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಾಲಗಾರ.
    2. ಸೀರೆ ಮುಂತಾದುವನ್ನು ನೇಯುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada