ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾವಕಾಶ

ಉಚ್ಚಾರಣೆ: sāvakāśa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    free, unoccupied time during which a person may indulge in rest, recreation, etc.

  2. 2.
    adjective

    characterised by or having leisure; without haste; deliberate; leisurely.

  3. 3.
    noun

    slowness; tardiness.

  4. 4.
    noun

    ಸಾವಕಾಶಮಾಡು sāvakāśa māḍu to put off action; to slow down the process, action, etc.; to delay.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adv.) 1 (time) 〈being〉leisurely ű ನೀವು ಸಾವಕಾಶವಾಗಿ ಈ ಪುಸ್ತಕವನ್ನು ಓದಿರಿ. Read this book leisurely. 2 (speed) 〈being〉slow,〈being〉tardy ű ವಯಸ್ಸಾಗಿ ಅವನು ಸಾವಕಾಶ ಹೋಗುತ್ತಾನೆ. He walks slowly due to old age. n. (time) leisure, spare time; interval ű ಇತ್ತೀಚೆಗೆ ನನಗೆ ಏನೂ ಸಾವಕಾಶವಿಲ್ಲ. I have no free time these days.

ಕಿಟ್ಟೆಲ್ ನಿಘಂಟು

  1. 1.

    having leisure, leisurely, slow, soft, easy; leisure, spare time; an interval; slowness, easiness (C.; B. 3, 4. 23; ತಡ G.; M., Te.). ಸಾವಕಾಶಮಲ್ಲದು (ಅವಿಲಮ್ಬಿತ, etc. Si. 376).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಿಡುವಿರುವ.

  2. 2.

    1. ಬಿಡುವು.
    2. ನಿಧಾನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada