ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾವಗಿಸು

ಉಚ್ಚಾರಣೆ: sāvagisu
ಮೂಲ: ? Ka. D2351

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to put in order; to correct the order.

  2. 2.
    verb

    to form into a system; to arrange according to a system; to make systematic; to systemise.

  3. 3.
    verb

    to make less hard to bear; lighten or relieve (pain, suffering, etc.); to alleviate; to mollify; to soothe; to pacify.

  4. 4.
    verb

    to keep quiet; to refrain from talking.

  5. 5.
    verb

    to make something stationary, motionless.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (speech) 1 to keep quiet (ಕಬ್ಬಿಕ್ಕೆ.48 (KPN)) ? 2 (end) to cease, to end (Kitt.)

  2. 2.
    vt.

    1 (straight) to make straight 2 (arrange) to make proper or nice (Pb.8.59) 3 (serve) to wait on, to console (Śāṃtipu.10.183 (KPN))

ಕಿಟ್ಟೆಲ್ ನಿಘಂಟು

  1. 1.
    1.

    to make straight, proper or nice (ಸಸಿನೈ ಮಾಳ್ಪುದು Śs.; Abh. P. 5, 49. 53; 7, 28. see ಸಯ್ 1). [ಸಾವಗಿಸುವ ಮೇಲುದಂ ಮೌಲೈಗಳಳ್ಳಿರಿಯುತ್ತಿರೈ Pb. 8, 59; Ap. 2, 52].

  2. 2.
    2.

    to cease, to become quiet or still, etc. (ಸಯ್ತು, ಮೌಸಾರ್ಥಂ Kk. 49, o. r. ಸಾವನಿಸು; cf. ಜಾಗು 2).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೇರಮಾಡು.
    2. ಸಂತೈಸು.
    3. ಸುಮ್ಮನಿರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada