ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾವಿರ

ಉಚ್ಚಾರಣೆ: sāvira
ಮೂಲ: Ka. A11

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the cardinal number one thousand; 1,000.

  2. 2.
    adjective

    amounting to one thousand in number.

  3. 3.
    adjective

    too numerous to be counted; very many.

  4. 4.
    adjective

    ಸಾವಿರಕಾಲಿನ ಹುಳು sāvira kālina huḷu any of a class (Chilopoda) of elongated, many-segmented, insect-eating arthropods with a pair of legs to each segment; a centipede.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    numr.adj.

    (number) thousand numr.n. (number) thousand

ಕಿಟ್ಟೆಲ್ ನಿಘಂಟು

  1. 1.

    Tbh. of ಸಹಸ್ರ. [T. ಆಯಿರಂ; Tu. ಸಾರೌ]; (Bp. 28, 40; 30, 10; 39, 45; 50, 53; 51, 73; 60, 19; 61, 57; C.; B. 4, 209; 5, 225). a thousand. ಸಾವಿರವಂ (Bp. 40, 68). ಸಾವಿರದ (51, 66. 68). ಸಾವಿರರುನೂರ್ಕಣ್ಡುಗ (10, 5). ಸಾವಿರ ಕುದುರೈಗೈ ಸರದಾರನಾದರೂ ಮನೈ ಹೈಣ್ಡತಿ ಕಾಸ್ತಾರ. -ಸಾವಿರ ಕೌಟ್ಟು, ಸನ್ತಾನ ಪಡೈಯಬೇಕು. -ಸಾವಿರ ತನಕ ಸಾಲ, ಆ ಮೇಲೈ ಲೋಲ. -ಸಾವಿರ ತೂಕ ಚಿನ್ನಕ್ಕೈ ಹಾಗ ತೂಕ ಮಚ್ಚು. -ಸಾವಿರ ಬೈಕ್ಕು ಕೂಡಿದರೈ ಒನ್ದು ಹುಲಿ ಆದೀತೇ? -ಸಾವಿರ ಬಾರಿ ಗೋವಿನ್ದ ಎನ್ನ ಬಹುದು, ಒಬ್ಬ ದಾಸಯ್ಯಗೈ ಭಿಕ್ಷೈ ನೀಡೋದು ಕಷ್ಟ. -ಸಾವಿರ ಹಾರಿ ಹೋಯಿತು, ನೂರು ಬೈರಸಿ ಬನ್ತು. -ಸಾವಿರ ಸುಳ್ಳು ಹೇಳಿ, ಒನ್ದು ಮದುವೈ ಮಾಡು. -ಸಾವಿರಸುಳ್ಳನ ಮಗ ಕೋಟಿಸುಳ್ಳ. -ಸಾವಿರ ಸುತ್ತಿಗೈ ಒನ್ದೇ ಗಣ್ಟು. -ಸಾವಿರ ವರುಷವಾದರೂ ಸಾವು ತಪ್ಪದು, ನೂರು ವರುಷವಾದರೂ ಬೇರೈ ಆಗುವದು ತಪ್ಪದು (Prvs.). ಸಾವಿರ ದಣ್ಡಿನೌಡೈಯ (ಸಾಹಸ್ರಿ G.). — ಸಾವಿರ ಕಾಲು. a kind of innocent articulate with a great number of feet which appears after the first rains and rolls itself firmly up into a ball when touched (My.). — ಸಾವಿರ ಕೋರೈಗಳುಳ್ಳ ಮೀನು. (ಸಹಸ್ರದಂಷ್ಟ್ರ, etc. Si. 87). — ಸಾವಿರ ದಾಡೈಯ ಮೀನ್. (ಸಹಸ್ರ ದಂಷ್ಟ್ರ, ಪಾಠೀನ Nr.). — ಸಾವಿರಾರು, -ಆರು 3. more than a thousand, a great number (C.; B. 2, 9; 3, 46. 47; 5, 108. 211). — ಸಾವಿರಾಳು. -ಆಳು. a thousand people, etc. ಗುಟ್ಟು ಸಾವಿರಾಳ ವೈಟ್ಟು (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada