ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾವು

ಉಚ್ಚಾರಣೆ: sāvu
ಮೂಲ: Ka. D2426

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of dying; the end of life; the total and permanent cessation of all the vital functions of an organism; death.

  2. 2.
    noun

    the dead body of a person.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (death) death, decease, dying

ಕಿಟ್ಟೆಲ್ ನಿಘಂಟು

  1. 1.

    death (ನಿಧನ, ನಾಶ, ಮೃತ್ಯು, ಮರಣ, ಪಂಚತ್ವ, etc. Hlā.; Mr. 394; ಮರಣ Nr.; ನಿರ್ಯಾಣ, ಮೃತಿ Nn. 79; ನಿರ್ಯಾಣ, ಮೃತ 90; ಸಂಸ್ಥೈ, ಮರಣ 137; ಸಮ್ಭಾದ 156; ಬರ್ದುಗೈ Śmd. II; ಬರ್ದು Śm. 44; Abh. P. 8, 15; Bp. 13, 7; 22, 17. 18; Abhā. 2, 76; C.; B. 5, 155. 206; Tu., also the funeral rites; T. ಚಾ, ಚಾವು, Te. ಚಾವು). [ನೀಂ ನಿನ್ನ ಸಾವನದನೈನಸುಂ ನೈನೈಯದೈ Pb. 2, 21]. 2, a corpse (ಶಬ, ಮೃತ, Nn. 64; ಶಬ Mr. 521). ರೂಪಳಿದ ಸಾವು (ಮಣ್ಮಳಿ Śmd. I). ಸಾವಿಂಗೈ ಸಮ್ಮತಿಗೈ ಆವುದನ್ತರವಯ್ಯ? ಸಾವು ತಾ ಸಮ್ಮತಿಯೌಳಲ್ಲ, ಕೋಪದ ತಾವುದೈ (i. e. ತವಿಸುವದೈ) ಸಮ್ಮತಿ (Sp.). ದೌಮ್ಬರ ಸಾವು ಗಣೈಯ ಮೇಲೈ, ಬಿಲ್ಲವರ ಸಾವು ಮರದ ಮೇಲೈ. -ಸಾವಕಾರರಾದರೇನು? ಸಾವು ತಪ್ಪಿಸ್ಯಾರೇ? -ಸಾವಿಗೈ ಅಂಜದವನು ನೋವಿಗೈ ಹೈದರ್ಯಾನೇ? -ಹತ್ತರ (i. e. ಹತ್ತು ಮನ್ದಿಯ) ಸಾವು ಮದುವೇ ಸಮಾನ. -ಮನವರಿಯದ ಪಾಪವಿಲ್ಲ, ಶಿವನರಿಯದ ಸಾವಿಲ್ಲ (Prvs.; see Prv. s. ಸಾವಿರ). — ಸಾವು ನೋವು. death and pain. ಸಾವು ನೋವುಂ ಜೀವಿಗಳಿಗೈಲ್ಲ (Bp. 28, 11). — ಸಾವು ಹುಟ್ಟು. death and birth (Bp. 54, 21; Śāstrasāra in W. v. 1301).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮರಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada