ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಿಕ್ಕಾಪಟ್ಟೆ

ಉಚ್ಚಾರಣೆ: sikkāpaṭṭe'
ಮೂಲ: Ka. sikku + ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    (acting, talking, eating, drinking, spending money, etc.) as one pleases; without check or restraint; wildly.

  2. 2.
    adjective

    existing in ample quantity or number; plentiful; abundant; plenty.

  3. 3.
    adjective

    more than sufficient; ample; plenty.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    1 (order) in disorder, in a haphazard manner, untidily, confusedly ű ಅಣ್ಣ ಕೋಪದಲ್ಲಿ ಮನೆ ಸಾಮಾನು ಸಿಕ್ಕಾಪಟ್ಟೆ ಎಸೆದ. My elder brother threw household things helter skelter. 2 (grade) excessively ű ನನಗೆ ಸಿಕ್ಕಾಪಟ್ಟೆ ಹಸಿವೆ ಆಗಿದೆ. I am terribly hungry.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0