ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಿಕ್ಕು

ಉಚ್ಚಾರಣೆ: sikku
ಮೂಲ: Ka. D2498

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition of being confined (in or as in a jail).

  2. 2.
    noun

    = ಸಿಗು.

  3. 3.
    noun

    ಸಿಕ್ಕಿಬೀಳು sikki bīḷu to be caught (as by enemies, police, etc.).

  4. 4.
    noun

    anything that is taken hold of, kept under one's control.

  5. 5.
    noun

    a complex, intricate or difficult condition.

  6. 6.
    noun

    a control, check or restraint.

  7. 7.
    noun

    any device used to catch something (as the fish-angle, net, etc.).

  8. 8.
    noun

    the quality of being troublesome, wicked or harmful; mischievousness; wickedness.

  9. 9.
    noun

    the condition of hair, thread being entangled.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    ⦅past ಸಿಕ್ಕ್-⦆1 (catch) to be caught, to fall into the hands (of) 2 (complex) to get entangled (as hair, thread, etc.) 3 (get) to come to hand, to be obtained 4 (find) to be found (by chance or after search) ű ಮಗು ರಸ್ತೆಯಲ್ಲಿ ಸಿಕ್ಕಿದ. The child was found on the road. 5 (join) to meet (as two person) ű ಕಳ್ಳವರ್ತಕರು ತೋಟದಲ್ಲಿ ಸಿಕ್ಕಿ ಸರಕನ್ನು ವಿನಿಮಯಿಸುತ್ತಾರೆ. The black merchants meet in the park and exchange their goods. 6 (catch) to reach (something placed above, at a distance, etc.) ű ಮಗುವಿನ ಕೈಗೆ ಸ್ವಿಚ್ ಸಿಕ್ಕುವದಿಲ್ಲ. The child cannot reach the switch. 7 (strike) to hit against (while groping) ű ಕತ್ತಲೆಯಲ್ಲಿ ತಡಕಾಡುತ್ತಿದ್ದಾಗ ಕೈಗೆ ಬಾಗಿ-

ಕಿಟ್ಟೆಲ್ ನಿಘಂಟು

  1. 1.
    1.

    = ಸಿಗು, ಸಿರ್ಕು 1, ಸಿಲಿಕು, ಸಿಲುಕು 1, ಸಿಲ್ಕು 1. to become entangled; to be caught; to fall into the hands of; to fall or be brought under the power of; to get among; to enter; to be found; to be obtained or got (C.; Te., T., M.; Tu. ತಿಕ್ಕು, ಸಿಕ್ಕು). ಸಿಕ್ಕಿದ ಅಳಿ ಪೌರವಣ್ಟವು, ಅಬ್ಜಂಗಳ ಬಸುರೌಳ್ ಇರ್ದು (Bp. 12, 48). ಖಗಮೃಗ ನಿಕರದೌಳು ನೈರೈಸಿಕ್ಕಿದೈನು (18, 54). ನಿಮ್ಮ ಠಕ್ಕಿಗೈ ಸಿಕ್ಕುವನ್ತೈ (24, 65). ಬಲೈಗೈ ಮೌದಲಲಿ ಸಿಕ್ಕಿದಾ ಮೀನಂ ತೈಗದು (27, 20). ಬಲೈಯಲ್ಲಿ...ಮತ್ಸ್ಯವು ಸಿಕ್ಕಿ (27, 22). ಈ ಗೃಹರೇಣು ಸಿಕ್ಕಿದವಂಗೈ ಅಹುದು ಮುಕ್ತಿ (30, 13). ಎನ್ನ ಮಾತಿಗೈ ಸಿಕ್ಕಿದಂ (31, 13). ಎನಗೈ ಸಿಕ್ಕಿದೈ! (32, 15). (ಕೇಸರಿ) ಅವಕ್ಕೈ (ಜಾಯಿಲಂಗಳ್ಗೈ) ಸಿಕ್ಕದೈ (34, 24). ಶಿವಯೋಗನಿದ್ರೈಯೌಳ್ ಅವಿರತಂ ಸಿಕ್ಕಿರಲು (35, 47). ತಾವು ಸಿಕ್ಕಿದೈವೈನುತ (52, 14). ಭಕ್ತಿಹೀನರಿಗೇಕೈ ಸಿಕ್ಕುವನ್ ಈಶ್ವರೇಶ್ವರನು? (53, 20). ಹರಗಣಾಜ್ಞಾಪಾಶದಲಿ ಸಿಕ್ಕಿರ್ಪನ್ ಆ ಹರಿಯು (53, 68). ಕರ್ಮಶಾಸ್ತ್ರಂಗಳ ಬಲೈಗೈ ಸಿಕ್ಕಿ (54, 29). ಬ್ರಹ್ಮತಿಗೈ ಸಿಕ್ಕಿ (54, 39). ಅವನ್ದಿರ ಮನದ ಕುಟಿಲಂಗಳಿಗೈ ಸಿಕ್ಕದೈ (60, 16). ಕರ್ಮವಿಧಿಗಳ ತಮಕೈ ಸಿಕ್ಕಿದೈ (60, 47). ಸಿಕ್ಕಿದವು ಕಣ್ಠದೌಳ್ ಮಾತುಗಳ್ (J. 19, 14). ಬೇಡರ್ಗೈ ಸಿಕ್ಕ ದೋಡಿದುದೌನ್ದೈರಲೈ (28, 52). ಇರುಬಿನಲಿ ಸಿಕ್ಕಿರ್ದ ಹುಲಿ (1, 8, 21). ಸಿಕ್ಕಿದವು ಹೈದ್ದೌಡೈಗಳ್ ಉರಗನ ತೈಕ್ಕಯಲಿ (3, 13, 33). ಬುದ್ದಿಯಿನ್ದಲಿ ಗಳಿಸಿ ಸಿಕ್ಕಿರ್ದ ಅರ್ಥಂ (Dp. 1). ಸಿಂಹವು ಬೇಡರವನ ಬಲೈಯೌಳಗೈ ಸಿಕ್ಕಿಕೌಣ್ಡು (B. 4, 91). ಅಮ್ಬೈಗಾಲು ಹಾಕಿದರೈ ರಮ್ಬೈ ಸಿಕ್ಕ್ಯಾಳೇ? -ಕುಡಿಯುವ ಪಾನಕದಲ್ಲಿ ಕಡ್ಡಿ ಸಿಕ್ಕಿದ ಹಾಗೈ. -ಜುಟ್ಟು ಇದ್ದವ ನೈಟ್ಟಗೈ ಸಿಕ್ಕ್ಯಾನು. -ನೇತಾಡುವವನ ಹತ್ತರ ಮಾತಾಡಲಿಕ್ಕೈ ಹೋದರೈ ಜೋತಾಡುವದು ಸಿಕ್ಕೀತು. -ಶಾವಿಗೈ ಸಿಕ್ಕಿ, ಸತ್ತವನಿಲ್ಲ; ಹಾವಿಗೈ ಸಿಕ್ಕಿ, ಬದುಕಿದವನಿಲ್ಲ. -ಪ್ರಾರ್ಥನೈ ಮಾಡಿದರೈ ಸಿಕ್ಕದ್ದು ಕೀರ್ತನೈ ಹೇಳಿದರೈ ಸಿಕ್ಕೀತೇ? -ಬಲೈಗೈ ಸಿಕ್ಕದ್ದು ಕೋಲಿಗೈ ಸಿಕ್ಕೀತೇ? -ದಾರೀಲಿ ಸಿಕ್ಕಿದ್ದು ಧರ್ಮಕ್ಕೈ ಹೋಯಿತು. -ಬಲೈಗೈ ಸಿಕ್ಕಿದ್ದ ಪಕ್ಷಿ, ಒಲೈಗೈ ಸಿಕ್ಕಿದ್ದ ಇರುವೈ. -ಬೈಲೈಯಿಲ್ಲದೈ ಸಿಕ್ಕಿದ್ದು ಒಲೈಗೈ ಹೋಯಿತು. -ಭಕ್ಷವಿಲ್ಲದಿದ್ದರೂ ದಕ್ಷಿಣೈ ಸಿಕ್ಕಿದರೈ ಸಾಕು. -ಸಿಕ್ಕಿದರೈ ಉಚ್ಚೈ ಕುಡಿದೇನು, ಸೌಕ್ಕಿದರೈ ರಕ್ತ ಕುಡಿದೇನು. -ಮನ್ನಣೈ ಸಿಕ್ಕದಿದ್ದರೈ ತಲ್ಲಣಗೌಳ್ಳಬಹುದೇ? (Prvs.). ಶತ್ರುಗಳ ಕೈಯ್ಗೈ ಸಿಕ್ಕಿದ (ಅಭಿಪನ್ನ Si. 439). see Bh. 1, 10, 38; J. 6, 30. 2, to cause to go or make go in, to insert, etc. (Bp. 21, 41; 55, 44; J. 23, 1). — ಸಿಕ್ಕಿ ಬೀಳು. to be caught; to fall into (another's) hands (My.).

  2. 2.
    2.

    = ಸಿರ್ಕು 2, (ಸಿಲುಕು 2), ಸಿಲ್ಕು 2. the state of being entangled, entanglement, intricacy (My.; Te., T. ಚಿಕ್ಕು); impediment, hindrance, obstacle, trouble (J. 27, 42; My.). [ಉರಿಯ ಕೌಳ್ಳಿಯ ಕೌಣ್ಡು ಮಣ್ಡೈಯ ಸಿಕ್ಕ ಬಿಡಿಸುವನ್ತೈ Bv. 661]. ಒನ್ದಕ್ಕೈ ಒನ್ದು ಸೇರದೈ ಸಿಕ್ಕಿಲ್ಲದ ಕೂದಲು (ಶೀರ್ಷಣ್ಯ, etc. Si. 216); ಕೂದಲು ಸಿಕ್ಕುಬಿಡಿಸುವ ಸಾಧನ (ಪ್ರಸಾಧನಿ, etc.,ಬಾಚಣಿಗೈ, 231). — ಸಿಕ್ಕುದಲೈ. -ತಲೈ. an entangled head of hair (My.). — ಸಿಕ್ಕು ಬಿಡಿಸು. to disentangle (as hair or thread, My.). — ಸಿಕ್ಕು ಮಾಡು. to entangle (Dp. 53, 5).

  3. 3.
    3.

    ಸಿಕ್ P. p. of ಸಿಗು (S. Mhr.). ಸಿಕ್ಕವರ ಸಂಗಡ ಜಗಳಾಡುತ್ತಾರೈ (B. 1, 18). ಇವು (ಎತ್ತು, ಆಕಳು) ಬಹುತರವಾಗಿ ಹೌತ್ತಿಗೈ ಸಿಕ್ಕ ನೀರು ಕುಡಿಯುತ್ತವೈ (3, 17). ಸಾವುಕಾರನ ಮನೈಯ ಕನ್ನ ಕರೈದು, ಸಿಕ್ಕ ಬದುಕು ತಕ್ಕೌಣ್ಡುಹೋಗಿ (3, 41). ಒನ್ದು ದಿನ ಕಳುವಿನ ಒಡವೈ ಸಹಿತ ಸಿಕ್ಕನು (3, 43). — ಸಿಕ್ಕು ಸಿಕ್ಕು. rep. ಸಿಕ್ಕ ಸಿಕ್ಕ ಹಾಗೈ ಅವನ ಮೇಲೈ ಚಾಡಿ ಹೇಳಹತ್ತಿದನು (B. 4, 51).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಂಧನಕ್ಕೊಳಗಾಗು.
    2. ತೊಡಕಿಕೊಳ್ಳು.
    3. ದೊರಕು.
    4. ಎಟುಕು.
    5. ಈಡಾಗು.

  2. 2.

    1. ಗೊಂದಲ.
    2. ಅಡ್ಡಿ.
    3. ತೊಂದರೆ.
    4. ಕೂದಲು, ದಾರ ಮುಂತಾದುವು ಗಂಟು ಗಂಟಾಗಿರುವುದು,- ಗೋಜಲಾಗಿರುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada