ಸಿಡಿದಲೆ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದೇಹದಿಂದ ಬೇರ್ಪಟ್ಟ ತಲೆ.
2. ಸ್ವಾಮಿಭಕ್ತಿಯ ಕಾಣಿಕೆಯಾಗಿ ತಲೆಯನ್ನು ಸಂಕಲ್ಪದಂತೆ ಅರ್ಪಿಸುವಿಕೆ ಮತ್ತು ಹಾಗೆ ಅರ್ಪಿಸುವ ವೀರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada