ಸಿರೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
any blood vessel that carries blood from some part of the body back toward the heart; a vein.
-
2.
noun
the vine piper longum of Piperaceae family.
-
3.
noun
its root, used for medicinal purpose.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ನರ.
2. (ಕೆಲವು ಹಣ್ಣು ಮತ್ತು ಎಲೆಗಳಲ್ಲಿರುವ) ನಾರು,- ಎಳೆ.
3. ಮೆಣಸಿನ ಬಳ್ಳಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada