ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಿಳ್ಳು

ಉಚ್ಚಾರಣೆ: siḷḷu
ಮೂಲ: Ka. D2638

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a clear, shrill sound made by whistling or blowing a whistle.

  2. 2.
    noun

    the watery discharge from the mucous membranes of the eyes; rheum.

  3. 3.
    noun

    an instrument for making whistling sounds, as by forcing the breath or steam through a slit into a cavity or against a thin edge; a whistle.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (sound) whistling, whistle (with lips or with the index finger and the thumb put into the mouth) ♢ vi. —ಹಾಕು [Ka. D2638] = ಸೀಟಿ (sīṭi)

ಕಿಟ್ಟೆಲ್ ನಿಘಂಟು

  1. 1.
    1.

    whistling (of men or birds, C.; Mhr. ಶಿಊಳ, ಶಿಟೀ, ಶಿವಳ, ಶಿಳೀ). — ಸಿಳ್ಳು ಹಾಕು. to whistle (C.).

  2. 2.
    2.

    = ಸಿಡ್ಲು 2, ಸಿಳ್ಳೈ 2. rheum of the eye (S. Mhr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಮನುಷ್ಯ, ಹಕ್ಕಿ ಮುಂತಾದುವು) ಬಾುಂದ ಊದಿ ಮಾಡುವಸದ್ದು.
    2. ಸೀಟಿಯ ಧ್ವನಿಯನ್ನು ಹೊರಡಿಸುವ ಒಂದು ಬಗೆಯ ಊದುವ ಸಾಧನ.
    3. ಕಣ್ಣಿನ ಪಿಸುರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada