ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಿವುಡು

ಉಚ್ಚಾರಣೆ: sivuḍu
ಮೂಲ: Ka. D2677

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a ring (of cloth), a coil of straw, creeper, etc. to be put under a vessel, etc. upon the head or for keeping a concave-bottomed vessel on the ground.

  2. 2.
    noun

    a bundle of twigs, leaves, hay, etc.

  3. 3.
    noun

    (arch.) a unit of measure of grain.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಸಿವಡಿ1, ಸಿವಡು, ಸಿವುಡಿ n. 1 (tool) pad made of straw or creeper to be put under a load, on the head, or underneath a vessel 2 (mass) small bundle (of edible leaves, hay, etc.)

ಕಿಟ್ಟೆಲ್ ನಿಘಂಟು

  1. 1.

    = ಸಿವಡು, etc. a pad, etc. (ಸಿಮ್ಬಿ Śm. 65; ಸಿಮ್ಬೈ Kk. 68; My.). 2, a truss or bundle. ಹುಲ್ಲಿನ ಸಿವುಡು (G. 547. 556).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಲೆಯ ಮೇಲಿನ ಹೊರೆಯು ಅಲುಗಾಡದಂತಿರಲು ಹೊರೆಯ ಅಡಿ ಯಲ್ಲಿಡುವ ಹುಲ್ಲು, ಬಟ್ಟೆ ಮುಂತಾದುವುಗಳ ಸುರುಳಿ.
    2. (ಎಲೆ, ಹುಲ್ಲು ಮೊದಲಾದುವುಗಳ) ಕಟ್ಟು.
    3. ಬತ್ತವನ್ನು ಅಳೆಯುವ ಒಂದು ಅಳತೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada