ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೀಗುರಿ

ಉಚ್ಚಾರಣೆ: sīguri
ಮೂಲ: Ka. D2580

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a device with a long blade attached to a long pole, used to agitate and direct a current of air.

  2. 2.
    noun

    the tree Acacia pennata of Mimosae family.

  3. 3.
    noun

    a fan made of the long hair of yak (Bos grunniens).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tool) tail of the yak used as a fan in king’s court

ಕಿಟ್ಟೆಲ್ ನಿಘಂಟು

  1. 1.

    a kind of chowrie (ಚಾಮರ, ಪ್ರಕೀರ್ಣಕ Hlā.). [ಸಂಚಳಿಸುವ ಚಾಮರಂ ಕನಕ ಪದ್ಮದ ಸೀಗುರಿ Pb. 4, 40; Ap. 4, 92; Vr. 80, 10]. see Grj. 2, 106 va.; Rām. 1, 13, 4; Bh. 3, 10, 51; J. 3, 17; 8, 38; 22, 5; 33, 26. — ಸೀಗುರಿದಳೈ. -ತಳೈ. an umbrella made of chowrie. ದನ್ತೋತ್ಸಂಗ ಸ್ಥಿತಜಯ ಕಾನ್ತೈಗೈ ಚೈಲ್ವಾಗೈ ಪಿಡಿದ ಸೀಗುರಿದಳೈಯೈಮ್ಬನ್ತೈವೌಲೈಸೈದುವು Ap. 12, 60].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಾಮರ.
    2. (ದೇವರು, ರಾಜ ಮೊದಲಾದವರಿಗೆ ಗೌರವಸೂಚಕ ವಾಗಿ ಹಿಡಿಯುವ) ಚಾಮರದಂಥ ಒಂದು ಬಗೆಯ ಸಾಧನ.
    3. ಒಂದು ಬಗೆಯ ಕೊಡೆ.
    4. (ದೇವರ ಅಥವಾ ರಾಜರ ಮೆರವಣಿಗೆ ಯಲ್ಲಿ ಗೌರವಾರ್ಥವಾಗಿ ಕೊಂಡೊಯ್ಯುವ) ಒಂದು ಬಗೆಯ ಬಿರುದಿನ ಫಲಕ.
    5. ಒಂದು ಬಗೆಯ ª

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada