ಸುಂಣ
ಕಿಟ್ಟೆಲ್ ನಿಘಂಟು
-
1.
Tbh. of ಚೂರ್ಣ 1 (Śmd. 347; Mr. 265; Kk. 63; Śm. 66). chunam, lime, quicklime (C.; J. 7, 29; 30, 35). ಸುಣ್ಣದ ಗಾರೈ ಮಾಡುವವನು (ಪಲಗಣ್ಡ, ಲೇಪಕ Si. 338). ಸುಣ್ಣವಿಲ್ಲದ ವೀಳ್ಯೈ, ಬಣ್ಣ ವಿಲ್ಲದ ಮದುವೈ, ಹೈಣ್ಣಿಲ್ಲದನ ಸಂಸಾರ ಮಳಲೌಳಗೈ ಎಣ್ಣೈ ಹೌಯಿದನ್ತೈ (Sp.). ಸುಣ್ಣವಿಲ್ಲದ ವೀಳ್ಯದ ಹಾಗೈ. -ಸುಣ್ಣವಿಲ್ಲವೈನ್ದು, ಬೈಣ್ಣೈ ತಿನ್ದ. ಸುಣ್ಣ ಹಚ್ಚಿ ಕೌಣ್ಡರೈ ತಣ್ಣಗಾದೀತೇ? (Prvs.). — ಸುಣ್ಣ ಕಟ್ಟು. the fluid which gathers on the powder of dry ginger mixed with water, and is used medicinally (My.). — ಸುಣ್ಣ ಕಾಯಿ. a small metallic box for carrying lime in, to eat with betel leaf (My.). — ಸುಣ್ಡದ ಗೂಡು. a lime-kiln (My.). — ಸುಣ್ಣದವ. -ಅವ. a man who makes and sells chunam (My.). — ಸುಣ್ಣದ ಬೋಯಿ. = ಸುಣ್ಣದವ. (My.). — ಸುಣ್ಣದೈಲೈ. -ಎಲೈ. betel-leaf smeared with lime. ಸುಣ್ಡದೈಲೈಯನೌತ್ತೈಯಿಟ್ಟು ಮದದಾನೈಯುಮಂ ಮಾಣಿಕಮುಮನೌತ್ತೈ ವಿಡಿಸಲಟ್ಟುವ Pb. 4, 87 va.]. — ಸುಣ್ಣಪಾದ. the basement of a pillar (My.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada