ಸುಗ್ರೀವ
ಕಿಟ್ಟೆಲ್ ನಿಘಂಟು
-
1.
handsome-necked. 2, N. of a monkey-king. (J. 18, 5. 8. 38).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಚೆಲುವಾದ ಕುತ್ತಿಗೆ.
2. (ಕ್ಕಿಂಧೆಯ ರಾಜನಾದ) ಕಪಿಗಳ ನಾಯಕನೊಬ್ಬನ ಹೆಸರು. -
2.
ಸುಂದರವಾದ ಕತ್ತನ್ನು ಹೊಂದಿದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada