ಸುಟ್ಟುರೈ
ಕಿಟ್ಟೆಲ್ ನಿಘಂಟು
-
1.
= ಸುಣ್ಟರ, ಸುಣ್ಟರ, ಸುಣ್ಟುರ, ಸುಣ್ಟುರೈ, ಸೌಣ್ಟರ. turning round, whirling: a whirlwind, cyclone (Cpr. 8, 4 va.; Abh. P. 14, 7; Rśv. 5, 45; Te. ಸುಡಿಗಾಲಿ, ಸುರಗಾಲಿ; T. ಚುಳರ್ಕಾರ್ರು, ಚೂರಾವಳಿ, ಚೂರಾವಳಿಕ್ಕರ್ರು, ಚೂರೈ Te. ಚುಟ್ಟು, to go round; cf. ಸುಳಿ 1 & 3). [ನೈಗೈದ ನೈತ್ತರ ಸುಟ್ಟರೈ ಕಣ್ಡದಿಣ್ಡೈಗಳ್ ಪರಿದು ನಭಮ್ಬರಂ ಪರೈದು ಪರ್ವಿ Pb. 11, 89; Ap. 2, 5]. — ಸುಟ್ಟರಗಾಳಿ. a whirlwind, cyclone (ವಾತ್ಯೈ Hlā.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada