ಸುತ್ತ
ಅಲರ್ ನಿಘಂಟು (ವಿ. ಕೃಷ್ಣ)
-
1.
adverb
= ಸುತ್ತಲು.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adv.
(round) around ű ನಾನು ಸುತ್ತ ತಿರುಗಿ ನೋಡಿದೆ. I looked around. postp. (loc.) ⦅gen.⦆around ű ಮನೆಯ ಯಜಮಾನ ಮನೆ ಸುತ್ತ ಗಿಡಗಳನ್ನು ನೆಟ್ಟಿದ್ದಾನೆ. The house owner has planted plants all around the house.
ಕಿಟ್ಟೆಲ್ ನಿಘಂಟು
-
1.
(infinitive of ಸುತ್ತು 1). so that it, etc. is round about: around, about (J. 12, 10; C.). ಸುತ್ತಕೈದರುವ ಚಾಮರ (ಪ್ರಕೀರ್ಣಕ Mr. 265); [Tu.]. 2, since, from (S. Mhr.; Te. ಸುತೈ), e. g. ಅದು ಸುತ್ತ, thence, from that time. — ಸುತ್ತ ಬರು. to come round about. 2, to go against. ಈಗ ನಾನು ಹೋಗಿದಾಮೋದರನಿಗೈ ಕ್ಷಮಾ ಬೇಡಿ ಕೌಳ್ಳ ಬೇಕಾದರೈ ನನ್ನ ಜೀವನದ ಸುತ್ತ ಬನ್ದದೈ (B. 4, 45). ಹಿರಿಯರೇ, ನಿಮಗೇನಾದರೂ ಕೈಟ್ಟ ಸುದ್ದೀ ತಿಳಿಸ ಬೇಕಾದರೈ ನನ್ನ ಜೀವಲದ ಸುತ್ತ ಬರುತ್ತದೈ; ಆದರೂ ಮಾಡ ತಕ್ಕದ್ದೇನದೈ? (4, 196). — ಸುತ್ತ ಮುತ್ತ. all around, completely around. ಸುತ್ತ ಮುತ್ತ ಇರುವವರು (ಪರೀವಾರ Si. 449). ಹೌಟ್ಟೈಗೈ ಇಲ್ಲದ್ದರಿನ್ದ ಮಕ್ಕಳು ಸುತ್ತ ಮುತ್ತ ನೈರದು, ಅಳುವವು (B. 5, 64). ಅವರು ಪಟ್ಟಣದ ಸುತ್ತ ಮುತ್ತ ಕೋಟೈಯನ್ನು ಕಟ್ಟುವಾಗ (5, 104). ಆ ಹುಡುಗರೈಲ್ಲರು ಅವನ ಸುತ್ತ ಮುತ್ತ ನೈರದವು (5, 127). — ಸುತ್ತ ಮುತ್ತ ಮನೈ. the surrounding or neighbouring houses (My.). — ಸುತ್ತ ಮುತ್ತಲು. = ಸುತ್ತ ಮುತ್ತ (My.). ಸುತ್ತ ಮುತ್ತಲಿರುವ ಮೃಗಗಳೈಲ್ಲ ಗದ್ಗದನೈ ನಡುಗಿ (B. 5, 243). — ಸುತ್ತ ಮುತ್ತಲೂ. = ಸುತ್ತ ಮುತ್ತಲು. ದೌಡ್ಡ ಬೇಟ್ಟಗಳ ಬಳಿಯಲ್ಲಿ ಸುತ್ತ ಮುತ್ತಲೂ ಸಮೀಪವಾಗಿರುವ ಚಿಕ್ಕ ಚಿಕ್ಕ ಕಲ್ಲು ಗುಡ್ಡಗಳು (ಪಾದ Si. 116). — ಸುತ್ತ ಸುತ್ತಲುಂ. all around. ಸುತ್ತ ಸುತ್ತಲಮ್ ಅನ್ಧಕಾರಮಾಗಿರುತಿರಲ್ (J. 26, 13). — ಸುತ್ತಾ. = ಸುತ್ತ. (My.). ಊರ ಸುತ್ತಾ ಸುತ್ತಿದರೂ ಊರ ಬಾಗಲಲ್ಲಿ ನುಸಿಯ ಬೇಕು (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸುತ್ತಲು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada