ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುತ್ತಲ್

ಉಚ್ಚಾರಣೆ: suttal
ಮೂಲ: Ka. D2715

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    = ಸುತ್ತಲು.

  2. 2.
    noun

    = ಸುತ್ತಮುತ್ತ1 - 1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (loc.) surrounding area

ಕಿಟ್ಟೆಲ್ ನಿಘಂಟು

  1. 1.

    ಸುತ್ತಲು.. around, round about; the state of being round about. (T. ಚುರ್ರಲ್). ಮನೇ ಸುತ್ತಲಿನ ಗೋಡೈ or ಸುತ್ತಲ ಗೋಡೈ (My.). — ಸುತ್ತಲುಂ. -ಉಂ 1. = ಸುತ್ತಲೂ. [ಪಥಿಕಾಂಗನಾ ಜನಮನಂಜಿಸುವನ್ತಿರೈ ತೋರೈ ಸುತ್ತಲುಂ Kr. 1, 124; Pb, 1, 57]. ಸುತ್ತಲುಂ ದಿಗ್ವಿಜಯಮಂ ಮಾಡಿ (J. 29, 22). see J. 3, 18; 4, 19; ಸುತ್ತ-. -ಸುತ್ತಲೂ. -ಊ 7. all around (J. 13, 59; My.). ಕೋಟೇ ಸುತ್ತಲೂ ಅಗಿಯಲ್ ಪಟ್ಟು ನೀರು ನಿನ್ತ ಕನ್ದಕವು (ಖೇಯ, etc. Si. 91). ಸುತ್ತಲೂ ಇರುವ ಅರಸುಗಳಲ್ಲಿ ಬಲವನ್ತನು (ಅಧೀಶ್ವರ 256). ದನಗಳು ಬಾರದನ್ತೈ ಸುತ್ತಲೂ ಗೂಟಗಳು ನೈಟ್ಟಲ್ (sic!) ಪಟ್ಟ ಗುಳಿ (457). — ಸುತ್ತಲೈ. -ಎ 3. even around (G. 319). ದಿಣ್ಣಿನ ಸುತ್ತಲೈ ಮಾರು ಮಾರುದ್ದ ಎಲೈಗಳೂ ಜೋತಾಡುತ್ತಿರುತ್ತವೈ (B. 2, 37). ಸೂರ್ಯನ ಸುತ್ತಲೈ ಸರ್ವಗ್ರಹಗಳು ತಿರುಗುತ್ತವೈ (5, 168).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada