ಸುತ್ತಿಗೈ
ಕಿಟ್ಟೆಲ್ ನಿಘಂಟು
-
1.
a hammer (ಲೋಹಟಂಕ Mr. 383; C.; Tu.; T. ಚುತ್ತಿ, ಚುತ್ತಿಯಲ್; M. ಚುತ್ತಿ, ಚುತ್ತಿಗೈ ತುತ್ತಿ; Te. ಸುತ್ತೈ; Mhr. ಸುತಕೀ, an instrument for stone-splitters). ಸುತ್ತಿಗೈಯಿನ್ದ ಹೌಡೈದರೈ ಕಲ್ಲುಗಳು ಒಡೈದು ಚೂರು ಚೂರಾಗುವನ್ತೈ (B. 4, 96). ಅದು ಸುತ್ತಿಗೈಯಿನ್ದ ಸಾಗ ಬಡಿಯುವದಕ್ಕೈ ಬರುವದಿಲ್ಲ (4, 148). ಉಕ್ಕಿನ ತುಣ್ಡನ್ನು...ಸುತ್ತಿಗೇಯಿನ್ದ ಹೌಡೈದು (4, 157). ಸೂಜೈಗಳನ್ನು ಸುತ್ತಿಗೈಯಿನ್ದ ಬಡಿದು ಸರಳ ಮಾಡುತ್ತಾನೈ (4, 158). ಸುತ್ತಿಗೈ ಇಲ್ಲದ ಹರದ, ಅತ್ತಿಗೈ ಇಲ್ಲದ ಮಯ್ದುನ. -ಗುತ್ತಿಗೈ ಕೌಟ್ಟು ಹೋಯಿತು, ಸುತ್ತಿಗೈ ಮುಣುಗಿ ಹೋಯಿತು (Prvs.).
-
2.
Tbh. of ಸೂತ್ರಿಕೈ. a thread, string. (Śmd. 345 Mḍb.; 356).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada