ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುತ್ತಿಸು

ಉಚ್ಚಾರಣೆ: suttisu
ಮೂಲ: caus. D2715

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to tie around.

  2. 2.
    verb

    to be entangled in.

  3. 3.
    verb

    to cause to move around.

  4. 4.
    verb

    to cause to wear (flowers, a garland, etc.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (move) to make rotate 2 (wander) to cause to wander, to walk about in vain

ಕಿಟ್ಟೆಲ್ ನಿಘಂಟು

  1. 1.

    to cause to go round; to cause to wind or roll round or up; etc. (Rśv. 13, 82; My.). [ತನ್ನ ಮುನ್ನುಳಿವು ಬೇಟದ ಲಲ್ಲೈಯ ಬಲ್ಮೈಯಂ ಪತ್ತಿ ಸುತ್ತಿಸೈ, ಪುರುಡಿಮ್ಬುಕೈಸೈ ಬಿಯಮಾರಿಸಿ ಪೌನ್ದದವಂ ಬೌಜಂಗನೇ Ap. 12, 18].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸುತ್ತಲೂ ಕಟ್ಟು.
    2. ಸುತ್ತಿ ಕೊಂಡಿರು.
    3. ತಿರುಗಿಸು.
    4. ತೊಡಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada