ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಮ್ಮ

ಮೂಲ: Ka. D2678

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    1 (speech) quietly, silently 2 (aim) causelessly, without proper or just cause, for nothing, uselessly 3 (money) without the intention of exacting remuneration, gratis (Kitt.)

ಕಿಟ್ಟೆಲ್ ನಿಘಂಟು

  1. 1.

    = ಸಮ್ಮಗೈ, etc., when preceding those terms. (T. ಚುಮ್ಮಾ, M. ಚುಮ್ಮೈ). — ಸುಮ್ಮ ಸುಮ್ಮಗೈ. rep. of ಸುಮ್ಮಗೈ. (My.). — ಸುಮ್ಮ ಸುಮ್ಮನೈ. rep. of ಸುಮ್ಮನೈ. (My.). ಸುಮ್ಮ ಸುಮ್ಮನೈ ಬಡಿದರೈ ನಿನಗೈ ಹ್ಯಾಗೈ ಸಿಟ್ಟು ಬರುವದೋ, ಹಾಗೈ ಆಕಳಿಗೂ ಬರುವದು (B. 2, 19). ಒಬ್ಬ ಗೃಹಸ್ಥನ ಕೂಡ ಸುಮ್ಮ ಸುಮ್ಮನೈ ಕಾಲ ಕೈದರಿ ಜಗಳಾ ತೈಗೈದು (2, 31). ಸುಮ್ಮ ಸುಮ್ಮನೈ ತನ್ನ ಜಾಣತನ ಮೈರಿಸಹೋದರೈ (3, 29). ಹುಲಿಯ ಹೌಟ್ಟೈ ತುಮ್ಬಿದಾಗ್ಯೂ ಸುಮ್ಮ ಸುಮ್ಮನೈ ಮೃಗಗಳನ್ನು ಕೌಲ್ಲುವದು (4, 37).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada