ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಮ್ಮನೈ

ಕಿಟ್ಟೆಲ್ ನಿಘಂಟು

  1. 1.

    = ಸುಮ್ಮಗೈ. quietly; silently; quiet; silent (ಮೌನ, ಸುಮ್ಮಗೈ, ಉಸಿಕನೈ Śmd. 389; 109; C.; Mhr. ಸುಮಸಾಮ); causelessly; without proper or just cause; without a particular cause; in an objectless manner, for nothing; uselessly; without the intention of getting labour done; without the intention of exacting remuneration (ಅಕಾರಣ, ಸುಮ್ಮಗೈ, ಬರಿದೈ, ಅಲ್ಲವರ್ 397; ಬರಿದೈ 242 Cm.; ಸೋಡಂ, ಬಾಡಂ Ct. I, 14; ಕೈಮ್ಮನೈ Ct. II, 79; C.). ಸುಮ್ಮನೈ ಇಹವನು (ತೂಷ್ಣೀಂಶೀಲ, ತೂಷ್ಣೀಕ Nr.). ಸುಮ್ಮನಿರ್ಪುದು (ಸಯ್ತು Śm. 63). ಮಾತಾಡದೈ ಸುಮ್ಮನಿಹಲ್ಲಿ (ಮೋನ, ತೂಷ್ಣೀರುತ Nn. 155). ಸುಮ್ಮನೈ (ಜೋಷ, ತೂಷ್ಣೀಂ Si. 469). ಮಾತಾಡದೇ ಸುಮ್ಮನೈ ಇರುವಿಕೈ (ಮೌನ, ಆಭಾಷಣ 247). ಸುಮ್ಮನೈ ಇರುವ ಸ್ವಭಾವವುಳ್ಳವನು (ತೂಷ್ಣೀಂಶೀಲ, ತೂಷ್ಣೀಕ 364). ಮಾನವಸವೃತ್ತಿಗಳು ಕೌಬ್ಬಿತಲೈಗೈ ಏರಿದಾಗ ಏನೂ ತೋಚದೇ ಸ್ತಮ್ಬಿಸಿ ಸುಮ್ಮನೈ ಇರುವದು (ಪ್ರಲಯ, ನಷ್ಟಚೇಷ್ಟತೈ 73). ಕೇಲಸವಲ್ಲದೇ ಸುಮ್ಮನೈ ಇರುವಿಕೈ (ಕ್ಷಣ, ನಿರ್ವ್ಯಾಪಾರಸ್ಥಿತಿ 419). ಉಳುವ ಎತ್ತಿನ ಬಳಿಯಲ್ಲಿ ಅಭ್ಯಾಸಕ್ಕೋಸ್ಕರ ಸುಮ್ಮನೈ ಕಟ್ಟಲ್ ಪಟ್ಟ ಎತ್ತು (ಪ್ರಾಸಂಗ್ಯ 320). ಚೇಳಂ ತೈಗೈಯಲ್ಕೈ ಸುಮ್ಮನೈ ಇಹುದೇ? (Si. 85). ತುಟಿ ಸುಮ್ಮನಿದ್ದರೂ ಹೌಟ್ಟೈ ಸುಮ್ಮನಿರದು (Prv.). ಆ ಹುಡುಗನು ನೈಲ್ಲೀ ಕಾಯಷ್ಟು ಇದ್ದ ಬೈಲ್ಲಾ ತಕ್ಕೌಣ್ಡು, ಸುಮ್ಮನಾದನು (B. 2, 17). ನಾನು ನಿನಗೈ ಹೇಳದೈ ನಿನ್ನ ಪುಸ್ತಕವನ್ನಾಗಲಿ ಕಾಗದಗಳನ್ನಾಗಲಿ ತಕ್ಕೌಣ್ಡರೈ ನೀನು ಸುಮ್ಮನೈ ಇರುವಿಯೋ? (2, 29). ಚಿಕ್ಕನ್ದಿನಲ್ಲಿ ಮಕ್ಕಳು ಕೈಟ್ಟ ಕೈಲಸಗಳನ್ನು ಮಾಡಿದಾಗ ನೋಡಿ, ತಾಯಿ ತನ್ದೈಗಳು ಸುಮ್ಮನೈ ಬಿಟ್ಟರೈ ಮಕ್ಕಳಿಗೈ ಅವರೇ ದುಷ್ಟತನ ಕಲಿಸಿದ ಹಾಗೈ ಆಗುತ್ತದೈ (3, 43). ವೇಳೈಯನ್ನು ಸೋಮಾರಿತನದಲ್ಲಿ ಇಲ್ಲವೈ ಆಟದಲ್ಲಿ ಸುಮ್ಮನೈ ಕಳೈಯುವರು (4, 1). ಭಂಗಾರನ್ನು ಪಾವು ಗುಂಜಿ ತೂಕ ಸಹ ಸುಮ್ಮನೈ ಯಾರೂ ಕಳೈಯುವದಿಲ್ಲ (4, 194). see Bp. 15, 6; 26, 58; 27, 3; 28, 35; 31, 5; 43, 79; 45, 35; 47, 9; 50, 22. 30; 58, 35; 61, 18; 6, 49; 21, 35; 26, 57; Dp. 16 palla. — ಸುಮ್ಮನಿರಿಸು. -ಇರಿಸು. to quiet (v. t.); to silence (J. 12, 3; C.). — ಸುಮ್ಮನೇ. -ಏ 2. = ಸುಮ್ಮನೈ (with emphasis). ದೈವವನ್ನು ನಮ್ಬಿ, ಸುಮ್ಮನೇ ಕೂಡ್ರಬಾರದು (B. 1, 17). ಸುಮ್ಮನೈ ಗಟ್ಟಿಯಾಗಿ ಕೂಗಿದನು (2, 34). ಅವರು, ಈ ಹುಡುಗ ಸುಳ್ಳನಿದ್ಧಾನೈನ್ದು, ತಿಳಿದು, ಸುಮ್ಮನೇ ಹೋದರು (2, 34). ಸ್ವಾಮೀ, ಸುಮ್ಮನೇ ನಾನು ಹಾದೀ ಹಿಡಿದು, ಹೋಗುತ್ತಿದ್ದೈನು (2, 47). ಎರಡನೈ ಪಶುಗಳ ಮರಿಗಳನ್ನು ಆಡುಗಳ ಮೌಲೈಗೈ ಹಚ್ಚಿದರೈ ಅವು ಸುಮ್ಮನೇ ಮೌಲೈ ಕುಡಿಸುವವು (3, 10). ಅವು ಅಲ್ಲಿ ಏನು ಮಾಡುತ್ತವೈ? ನೋಡಬೇಕೈನ್ದು, ಸುಮ್ಮನೇ ಒತ್ತಟ್ಟಿಗೈ ನಿನ್ತು ಕೌಣ್ಡನು (3, 20). ನಾಯಿ ಗುರ್ತುಳ್ಳವರ ಧ್ವನಿ ಕೇಳಿದ ಕೂಡಲೈ ತಿಳಿದು, ಸುಮ್ಮನೇ ಇರುತ್ತವೈ; ಸಾಕಿದವನು ಎಷ್ಟು ಹೌಡಿದರೂ ಸುಮ್ಮನೇ ಹೌಡಿಸಿಕೌಣ್ಡು, ಮನಸ್ಸಿನೌಳಗೈ ಸಿಟ್ಟು ಸಹ ಹಿಡಿಯುವದಿಲ್ಲ (3, 40). ಕತ್ತೈ ಗಳು....ಸುಮ್ಮನೇ ಹಾದೀ ಹಿಡಿದು ಹೋಗುತ್ತವೈ (3, 48). ಕುದುರೈ ಸುಮ್ಮನೇ ಹತ್ತ ಗೌಟ್ಟಿತು (3, 125). ಸುಮ್ಮನೇ ಅಳುವದರಲ್ಲಿ ಏನೂ ಅರ್ಥವಿಲ್ಲ (4, 175). ಸುಮ್ಮನೇ ದೇವರಿಗೈ ದೋಷ ಇಡಬೇಡ! (4, 178). see Bp. 47, 44. 57; 52, 8; 58, 56.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada