ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಳಿವು

ಉಚ್ಚಾರಣೆ: suḷivu
ಮೂಲ: ? Ka. sur̤i D3362 + -vu/D2698(a)/D2703?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    something that indicates a fact, quality, etc.; an indication; a token; a sign.

  2. 2.
    noun

    water in swift, circular motion, as that produced by the meeting of opposing currents, often causing a downward spiraling action; a whilrlpool.

  3. 3.
    noun

    the act of (wind) blowing.

  4. 4.
    noun

    an opportunity; a favourable circumstance.

  5. 5.
    noun

    a particular hold or grip in wrestling.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (trace) trail, scent, trace, mark, vestige ű ನಾಯಿ ಪ್ರಾಣಿಯ ಸುಳಿವು ಹಿಡಿದು ಬೇಟೆಯಾಡುತ್ತವೆ. Dogs hunt animals by following their trait.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗುರುತು.
    2. ನೀರಿನ ಸುಳಿ.
    3. ಬೀಸುವಿಕೆ.
    4. ಅವಕಾಶ.
    5. ಕುಣಿತ.
    6. ಮಲ್ಲಯುದ್ಧದ ಒಂದು ವರಸೆ,- ಪಟ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada