ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಳುವು

ಉಚ್ಚಾರಣೆ: suḷuvu
ಮೂಲ: Ka. D2698(a)/D2703

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸುಳಿವು.

  2. 2.
    noun

    the quality or fact of being easy; easiness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (trace)

  2. 2.

    (n.) (ease)〈being〉easy [Ka. D2703] (My. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    a sound, a noise (ಶಬ್ದ, ಸಪ್ಪಳ, ಉಲುಹು, ಕಟ್ಟುಲುಹು G.). [Tu.]. 2, a trace, sign.

  2. 2.
    2.

    = ಸುಳಿ 2, ಸುಳಿ 3. ಸುಳುವಿನೌಳಗೈ ಸುಳಿಯುತ್ತಲಿದ್ದೇನೈ Bv. 48.

  3. 3.

    ಸುಳು. Tbh. of ಸುಲಭ. facility, lightness (My.; Te.; T; ಚುಳುವು); refined, fine workmanship (My.; B. 4, 146); ingenuity (My.); cheapness (My.). — ಸುಳುವುಗೇಡಿ. -ಕೇಡಿ. a person devoid of ingenuity. ಸುಳುವುಗೇಡಿಯ ಕೈಯ್ಯಲ್ಲಿ ಸುಣ್ಣ ಕೌಟ್ಟರೈ ಬೈಣ್ಣೈಯೈನ್ದು ಬಾಯ್ಯಲ್ಲಿ ಹಾಕಿಕೌಣ್ಡ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗುರುತು.
    2. ನೀರಿನ ಸುಳಿ.
    3. ಸುಲಭ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada