ಸೇರಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to carry (something) as far as; to reach.
-
2.
verb
to join (something with another or two or more things togther).
-
3.
verb
to make adjustments as to fit in, associate with (something) properly.
-
4.
verb
to assign the care or responsibility of; to entrust.
-
5.
verb
to admit (a student to a school or a patient to a hospital, etc.).
-
6.
verb
ಸೇರಿಸಿಕೊಳ್ಳು sērisikoḷḷu to attach, add something to oneself or to one's property, region, country, etc.; 2. to make oneself adjusted to a taste.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
(join) 1 to bring together, to assemble, to collect 2 to put safely into a proper place like shelf, cupboard, library, etc. 3 to join, to joint《as sugar》(with milk)
ಕಿಟ್ಟೆಲ್ ನಿಘಂಟು
-
1.
to join (v. t.); to put together; to put to; to attach; to cause to reach or arrive at; to put into; to make enter; to insert; to fix; to assemble (v. t.). ನೃತ್ತ ಗೀತ ವಾದ್ಯಗಳು ಮೂರನ್ನೂ ಸರಿಯಾಗಿ ಸೇರಿಸಿ ಏಕತಾಲದಲ್ಲಿ ಮುಕ್ತಾಯ ಗೌಳಿಸುವದು (ಏಕತಾಲ, etc. Si. 62); ಹರಿಗೋಲು ಮುನ್ತಾದವುಗಳನ್ನು ನಡೈಯಿಸಿ ದಡ ಸೇರಿಸಿ ತಕ್ಕ ಕೂಲಿ (ಅತರ 84); ಬೌಗ್ಗಿಸಿ ಸೇರಿಸಲ್ ಪಟ್ಟ ಅಂಗೈಯ್ಗಳು (ಅಂಜಲಿ 212); ಅನೇಕ ಪರಿಮಳ ವಸ್ತುಗಳನ್ನು ಸೇರಿಸಿ ಮಾಡಿದ ಧೂಪ (ವೃಕಧೂಪ 227); ಹೈಣವನ್ನು ಸುಡುವದಕ್ಕೈ ಸೇರಿಸಿದ ಕಟ್ಟಿಗೇ ಚಿತಿ (ಚಿತೈ, etc. 297); ಸೇರಿಸಲ್ ಪಟ್ಟದು (ಸಂಗೂಢ, ಸಂಕಲಿತ 379). ಇವನನ್ನು ಅರಮನೈಯಲ್ಲಿ ಸೇರಿಸ ಬಾರದು (B. 2, 8). ಹಲವು ಪ್ರಾನ್ತಗಳನ್ನು ತಕ್ಕೌಣ್ಡು, ತನ್ನ ರಾಜ್ಯಕ್ಕೈ ಸೇರಿಸಿದನು (A, 81). ವ್ಯಾಪಾರದೌಳಗೈ ಬಣ್ಡವಲವನ್ನು ಸೇರಿಸುವದು ಒನ್ದುವಿಧ ಉಣ್ಟು (5, 101). ಸಾಕಿದ ಮಗ ನಾಕ ಸೇರಿಸ್ಯಾನೇ? (Prv.). see Bp. 5, 42; 35, 54; 40, 40; 49, 15; C. Bp. 42, 24.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ತಲುಪಿಸು.
2. ಬೆರಸು.
3. ದಾಖಲುಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada