ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೇರು

ಉಚ್ಚಾರಣೆ: sēru
ಮೂಲ: Ka. D2814

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಲುಪು.
    2. ಕೂಡು.
    3. ಹೊಂದಿಕೊಳ್ಳು.
    4. ನೆಲಸು.
    5. ಪ್ರವೇಶ ಪಡೆ.
    6. ಇಷ್ಟವಾಗು.

  2. 2.

    1. ಒಂದು ಬಗೆಯ ಜಿಗುಟುಮಣ್ಣು.
    2. ಒಂದು ಅಳತೆ.

ಕಿಟ್ಟೆಲ್ ನಿಘಂಟು

  1. 1.
    1.

    = ಸೇರ್, q. v. P. p. ಸೇರಿ. ಸರಮಾಗಿರ್ದಹಾರಂ ಕಣ್ಠಿಕೈ; ಅಲ್ಲಿ ಸೇರಿದ ಇಪ್ಪತ್ತೇಳು ತೋರ ಮುತ್ತಿನ ಸರಂ ನಕ್ಷತ್ರ ಮಾಲೈ ಎನಿಕ್ಕುಂ (Mr. 338); ದಣ್ಡೈ ನಿಡಿದಾಗಿರಲು ಸ್ರಗುವಕ್ಕು; ಸೇರಿಪ್ಪ ಕುಸುಮಮ್ ಉತ್ತಂಸಮಕ್ಕು (334). ಈ ಪ್ರಕಾರವಾಗಿ ಸ್ವರ್ಗಕ್ಕೈ ಸೇರಿದ ಪದಗಳ ಗುಮ್ಪು ಹೇಳಲ್ ಪಟ್ಟಿತು (Si. 28); ಬಹುಮನ್ದಿ ಸೇರಿ ಕರೈಯಿಸುವದು (ಸಂಹೂತಿ 55); ಹೈಣ್ಣು ಗಣ್ಡು ಸೇರಿ ಸೌಗಸಿನಿನ್ದ ಆಡುವಿಕೈ (ದ್ರವ, ಕೇಲಿ, ಕ್ರೀಡೈ, etc. 72); ಡೋಣಿ ಮುನ್ತಾದವುಗಳಿನ್ದ ಹಾಯ್ದು ಆಚೇದಡಕ್ಕೈ ಸೇರ ತಕ್ಕ ದೂಸ್ತ ರಜಲವುಳ್ಳ ಹೌಳೈ ಮುನ್ತಾದವುಗಳು (ನಾವ್ಯ 83); ಈ ಪ್ರಾನ್ತಕ್ಕೈ ಸೇರಿದ ಭೂಮಿ (ಸೀಮೈ 113); ಒನ್ದಕ್ಕೌನ್ದು ಸೇರದೈ ಸಿಕ್ಕಿಲ್ಲದ ಕೂದಲು (ಶೀರ್ಷಣ್ಯ, etc. 216); ಬಣ್ಡಿಯ ಚಕ್ರದಲ್ಲಿ ಅಚ್ಚು ಸೇರುವ ಕಣ್ಣಿನ ಸುತ್ತು ಲೋಹದ ಬಳೈ (ನೇಮಿ, etc. 276); ಅನೇಕರು ಸೇರಿ ಸ್ತೋತ್ರ ಮಾಡುವವರು (ಚಾಕ್ರಿಕ, etc. 292); ಎರಡು ಸೇನೈಗಳೂ ದೌಮ್ಬಿಯಾಗಿ ಸೇರಿ ಹೋರಾಡುವ ದ್ವನ್ದ್ವಯುದ್ಧ (ತುಮುಲ 294); ಮರಕ್ಕೈ ಸೇರದೇ ಇರುವ ಕಬ್ಬಿಣದ ನೇಗಲು (ನಿರೀಷ, ಕೂಟಕ 303); ಒನ್ದಕ್ಕೌನ್ದು ಸೇರಿ ಕೌಣ್ಡು ಒತ್ತಾಗಿರುವನ್ಥಾದು (ಘನ, ನಿರನ್ತರ, ಸಾನ್ದ್ರ 371). ಸರ್ಪನ ಉರೈಹೈಡೈಯ ನೈರಳಲ್ಲಿ ಸೇರಿದ ಕಪ್ಪೈಯನ್ತೈ (Sp). ಪಿತನೌಳಗೈ ಸೇರದಿಹ ಸುತನಿನ್ದ ಫಲವೇನು? (Dp. 167). ವಾರಿಯಿಲ್ಲದ ಊರ ಸೇರಿರ್ದು, ಫಲವೇನು? (167). ದುರ್ಜನರ ಸೇರದಿರು, ಮನವೈ! (172). ನನಗೈ ಒನ್ದೇ ಕಡೈ ಕೂತು ಕೌಣ್ಡು ಆಡುವದು ಸೇರುವದಿಲ್ಲ (B. 1, 16). ಗಣ್ಡುಗುಬ್ಬಿ ಹೌರಗಿನ್ದ ಬನ್ದು, ಆ ಗೂಡು ಸೇರಿತು (2, 6). ದೌಡ್ಡಪ್ಪನೈಮ್ಬವನು ಪಟಿಂಗರೌಳಗೈ ಸೇರಿ (2, 25). ಅವರು ಒಬ್ಬರಿಗೌಬ್ಬರು ಸೇರದೈ, ದಿನಾಲು ತಮ್ಮ ತಮ್ಮೌಳಗೈ ಜಗಳಾಡುತ್ತಿದ್ದರು (2, 30). ಆ ಹುಚ್ಚುಮರಿಗೈ ಈ ರೀತಿ ಸೇರಲಿಲ್ಲ (2, 45). ಬೈಕ್ಕುಗಳಿಗೈ ಹೌಲಸುತನ ಸೇರುವದಿಲ್ಲ (3, 31). ಎರಡನೈಯವರು ನಮಗೈ ಸೇರದಿದ್ದರೈ ನಾವೂ ಎರಡನೈಯವರಿಗೈ ಸೇರುವದಿಲ್ಲ (3, 105). ಖಣ್ಡದೌಳಗೈ ಅನೇಕ ಸಣ್ಣ ದೌಡ್ಡ ದೇಶಗಳು ಸೇರಿರುತ್ತವೈ (4, 98). ನಾನು ಸಂಸಾರ ಬಿಟ್ಟು, ಅಡವಿ ಸೇರಿ, ಈ ಇಪ್ಪತ್ತು ವರ್ಷವಾಯಿತು (4, 170). ನೈಣ್ಟರ ಮನೈಯಲ್ಲಿ ಸೇರಿ ಕೌಣ್ಡು (4, 194). ಬೌದ್ದಮತಕ್ಕೈ ಸೇರಿದಷ್ಟು ಜನರು ಬೇರೈ ಯಾವ ಮತಕ್ಕೂ ಸೇರಲಿಲ್ಲ (4, 214). ಕೈಟ್ಟರೂ ಪಟ್ಟಣಾ ಸೇರ ಬೇಕು. -ತಾಯಿಗೈ ಸೇರದ್ದು ನಾಯಿಗೈ ಸಹ ಸೇರದು. -ಬೇಕು ಅನ್ದಾಕ್ಷಣ ನಾಕ ಸೇರುವನೇ? -ವಾಕ್ಚಾತುರ್ಯವಿದ್ದವನಾದರೈ ನಾಕ ಸೇರುವನೇ? -ಸೇರದ ಗಣ್ಡನಿಗೈ ಮೌಸರಲ್ಲಿ ಕಲ್ಲು (Prvs.). see Bp. 11, 10; 26, 50; 28, 37; 30, 14; 43, 7; 48, 18; Rśv. 9, 23; J. 1, 5; 6, 42; 18, 23; Prv. s. ಹೋರು 1. — ಸೂರಗೌಡು. -ಕೌಡು. to allow to enter or come into (B. 2, 3; 5, 13).

  2. 2.
    2.

    meeting, etc. — ಸೇರುಪಡಿ. friendly intercourse (Rā. 6, 51, 84).

  3. 3.
    1.

    a seer, a measure of weight or capacity that varies in various parts of the country (C.; Tu.; Te.; T. ಚೇರ್; M. ಶೇರ್; Mhr., H. ಶೇರ; B. 4. 40. 71; 5, 102). ಸೇರು ರಾಜ, ಮಣ ಬಣ್ಟ. -ಸೇರು ಹೌರದ ತ್ರಾಸು ಭಾರ ಹೌತ್ತೀತೇ? -ಸೇರು ಕಡಿಮೈ ಆದರೂ ಮಾರಾಟದಲ್ಲಿ ಕಡಿಮೈ ಇಲ್ಲ (Prvs.). see Prv. s. ಸೈಟ್ಟಿ.

  4. 4.
    2.

    see Mr. s. ಶತಮೂಲಿ.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a firm, fine-grained earth, plastic when wet, composed chiefly of hydrous aluminum silicate minerals, used in the manufacture of bricks, pottery, and other ceramics.

  2. 2.
    noun

    a unit of capacity, slightly more than metric unit of litre; a seer.

  3. 3.
    verb

    to go as far as; to reach.

  4. 4.
    verb

    to join oneself with; to be associated with.

  5. 5.
    noun

    a unit of weight, varying in value but usu. 1/40 of a maund; a seer.

  6. 6.
    verb

    to adapt oneself to a partiuclar situation, circumstance, condition, etc.

  7. 7.
    verb

    to be accumulated; to be stored (in a relatively large quanty) at a place.

  8. 8.
    verb

    to be liked; to be pleasing; to become agreeable.

  9. 9.
    verb

    to dwell for a long time; to have one's residence in; to reside.

  10. 10.
    verb

    to admit, join oneself or be admitted to (a school, hospital, office, etc.).

  11. 11.
    verb

    to be related to; to be concerned with.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (join) to unite, to meet, to combine, to amalgamate, to blend 2 (come) to reach, to arrive at ű ನಾನು ಪ್ರತಿದಿನ ಸಂಜೆ ಐದು ಘಂಟೆಗೆ ಮನೆಗೆ ಸೇರುತ್ತೇನೆ. I reach home at five in every evening. 3 (join) to assemble, to congregate, to collect 4 (agree) to fit, to suit, to become ű ಅವನ ಸ್ವಭಾವ ಅವಳಿಗೆ ಸೇರದು. She does not like his nature. 5 (agree) to suit (a person’s) liking ű ನನಗೆ ಉಪ್ಪಿನಕಾ-

  2. 2.
    n.

    (metr.) measure of weight about one kilogramme (= four pao)

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0