ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೋದಿಸು

ಉಚ್ಚಾರಣೆ: sōdisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to go over or look through for the purpose of finding something; to explore; to search.

  2. 2.
    verb

    to search for and pick out.

  3. 3.
    verb

    to look at or into critically or methodically in order to find out the facts, condition, etc. of; to investigate; to examine.

  4. 4.
    verb

    to observe carefully.

  5. 5.
    verb

    to clean; to cleanse; to remove adulterants.

  6. 6.
    verb

    to pass through a screen, sieve, filter, etc. to remove adulterants from; to filter; to strain.

  7. 7.
    verb

    to rid of impurities or pollution; to purify.

  8. 8.
    verb

    to purify and make more glittering (by or as by melting in fire).

  9. 9.
    verb

    to remove errors from (a written passage); to correct.

  10. 10.
    verb

    to bring something (as a dilapidated building) to its original or near original state, by repairing or reconstructing.

  11. 11.
    verb

    to untangle a complicated, problamitic issue.

ಕಿಟ್ಟೆಲ್ ನಿಘಂಟು

  1. 1.

    Tbh. of ಶೋಧಿಸು. to clear away. [ನೈಲವನಳೈದು ಕಲ್ಲಂ ಪುಲ್ಲುಮಂ ಸೋದಿಸಿ ಶುಭದಿನ ಶುಭಮುಹೂರ್ತದೌಳ್ Pb. 2, 65 va.]. ಕಸವಂ ಸೋದಿಸದೈ ಬಿತ್ತಿದೌಕ್ಕಲಿಗನ ವೋಲ್ (Śmd. 267). 2, to search or examine (the bushes when hunting, Śśv. 3. 49); etc. [ಬೇಣ್ಟೈಯ ನೈವದೌಳ್ ಬಟ್ಟೈಗಳಂ ಸೋದಿಸುವಮೈನ್ದು ನಿಚ್ಚಂ ಬೇಣ್ಟೈ ವೋಗೈ Pb. 3, 4 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹುಡುಕು.
    2. ಹುಡುಕಿ ತೆಗೆ.
    3. ಪರೀಕ್ಷಿಸು.
    4. ಗಮನಿಸು.
    5. ಹಸನುಮಾಡು.
    6. ಕಸ, ಕಡ್ಡಿ ಮುಂತಾದುವುಗಳನ್ನು ತೆಗೆದುಹಾಕು.
    7. ಗಷ್ಟು ಉಳಿದು ದ್ರವವು ತಿಳಿಯಾಗುವಂತೆ ಮಾಡು.
    8. ನಿರ್ಮಲ ಗೊಳಿಸು.
    9. ಪುಟವಿಡು.
    10. ತಿದ್ದು.
    11. ಜೀರ್ಣೋದ್ಧಾರ ಮಾಡು.
    12. ಸಿಕು

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada