ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೋಸು

ಉಚ್ಚಾರಣೆ: sōsu
ಮೂಲ: Sk. śōdhayati

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to pass through a screen, sieve, filter, etc. to remove adulterants from; to filter; to strain.

  2. 2.
    verb

    (dial.) to bear with; to put up with; to endure patiently.

  3. 3.
    verb

    to drive out or away; to chase away.

  4. 4.
    noun

    beauty; charm; loveliness.

  5. 5.
    verb

    to search for and pick out.

  6. 6.
    noun

    fervour for a person, cause or object; eager desire or endeavour; enthusiastic diligence.

  7. 7.
    verb

    to remove errors from (a written passage); to correct.

  8. 8.
    verb

    to go over or look through for the purpose of finding something; to explore; to search.

  9. 9.
    verb

    to look at or into critically or methodically in order to find out the facts, condition, etc. of; investigate; to examine.

  10. 10.
    verb

    to study and analyse something critically, and, according to certain standards, pass the judgement as to its value, merit, etc.; to judge as a critic.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (pure) to filter 2 (find) to look for, to search, to seek, to find out, to trace, to track 3 (study) to examine《mistakes》 ű ಪುಸ್ತಕವನ್ನು ಬರೆದ ಮೇಲೆ ತಪ್ಪುಗಳನ್ನು ಚನ್ನಾಗಿ ಸೋಸಬೇಕು. One should examine mistakes carefully after writing a book. 4 (pure) to clean by removing unwanted portions《as edible leaves》

ಕಿಟ್ಟೆಲ್ ನಿಘಂಟು

  1. 1.
    1.

    Tbh. of ಶೋಧಿಸು. to purify. (My.). ತಳ ಸೋಸದೈ ಮನೈ ಕಟ್ಟಿದರೈ (B. 3, 98). ಆ ಸತ್ವದೌಳಗೈ ಸೇರಿಗೈ ಎರಡುವರೈ ತೌಲೈಯನ್ತೈ ತಿಳಿಸುಣ್ಣ ಕೂಡಿಸಿ, ಸೋಸಿ ತೈಗೈಯುವರು (4, 71). ಮನೇ ಕಟ್ಟುವದಕ್ಕಿನ್ತ ಮೌದಲು ಚನ್ನಾಗಿ ತಳಾ ಸೋಸಬೇಕಾಗುತ್ತದೈ (4, 120). ತಳ ಸೋಸುವದಕ್ಕಾಗಿ ನೈಲ ಅಗಿಯಬೇಕು (4, 151). ಕಲ್ಲೌಳಗಿನ್ದ ಕಬ್ಣಿಣ ಸೋಸಿ ತೈಗೈಯಬೇಕು (4, 152). ಕಬ್ಬಿಣವನ್ನು ಬಟ್ಟಿಯೌಳಗೈ ಹಾಕಿ, ಸೋಸ ಬೇಕು (5, 75). ಕಬ್ಬಿಣವನ್ನು ಕೌಲಿಮೈಯೌಳಗೈ ಹಾಕಿ ಸೋಸುವವರ ಶ್ರಮ (5, 123).

  2. 2.
    2.

    = ಸಹಿಸು. to endure, to bear (Mhr. ಸೋಸಣೇಂ). ಎಲ್ಲರು ಸ್ವಲ್ಪ ಸ್ವಲ್ಪ ಕಷ್ಟ ಸೋಸುವದರಿನ್ದ ಬರಗಾಲದೌಳಗೈ ಎಲ್ಲರೂ ಬದುಕುವರು (B. 5, 103).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಟ್ಟು.
    2. (ದ್ರವ ಪದಾರ್ಥಗಳ) ಕಲ್ಮಷಭಾಗವನ್ನು ಶೋಧಿಸಿ ತೆಗೆ,- ಬೇರ್ಪಡಿಸು.
    3. ಜರಡಿ ಹಿಡಿ.
    4. ಆರಿಸಿ ತೆಗೆ.
    5. ಶುದ್ಧಾಶುದ್ಧಗಳನ್ನು ಬೇರ್ಪಡಿಸು.
    6. ಹುಡುಕು.
    7. ತನಿಖೆಮಾಡು.
    8. ವಿಚಾರ ಮಾಡು.
    9. ಅನುಭವಿಸು.

  2. 2.

    1. ಚಂದ.
    2. ಉತ್ಸಾಹ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada