ಸೋಹು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
= ಸೋವು1.
-
2.
noun
= ಸೋವು2.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(hunt) 1 hunting animals by driving off from their dens 2 hunting ground where animals are caught by driving off from their dens
ಕಿಟ್ಟೆಲ್ ನಿಘಂಟು
-
1.
1.
= ಸೋವು 1, etc. (Bp. 20, 14; Bh. 3, 13, 17; 7, 6, 81).
-
2.
2.
beating, driving, chasing (Bh. 1, 7, 2; 3, 13, 25). — ಸೋಹುಮೃಗ. a hunting-animal (ಅಟ್ಟುಳಿ Mr. 380).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅಟ್ಟು.
2. ಬೇಟೆ ಗಾಗಿ, ಪ್ರಾಣಿಗಳನ್ನು ಅಡಗಿರುವ ಪೊದೆ ಇತ್ಯಾದಿ ಸ್ಥಳಗಳಿಂದ ಎಬ್ಬಿಸಿ ಹೊರಡಿಸು. -
2.
1. ಅಡಗಿರುವ ಪ್ರಾಣಿಗಳನ್ನು ಪೊದೆಗಳಿಂದ ಎಬ್ಬಿಸಿ ಆಡುವ ಒಂದು ಬಗೆಯ ಬೇಟೆ.
2. ಪ್ರಾಣಿಗಳನ್ನು ಅಡಗಿರುವ ಸ್ಥಳದಿಂದ ಎಬ್ಬಿಸಿ ಬೇಟೆ ಯಾಡುವ ಸ್ಥಳ.
3. ಪ್ರಾಣಿಗಳನ್ನು, ಅಡಗಿರುವ ಸ್ಥಳಗಳಿಂದ ಎಬ್ಬಿಸಲು ಬೇಟೆ ಗಾರರು ಹಾಕುವ ಕೂಗು,- ಬೊಬ್ಬೆ.
4. ಆಶ್ರಯ.
5. ಕಾವಲು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada