ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೌಗಸು

ಕಿಟ್ಟೆಲ್ ನಿಘಂಟು

  1. 1.
    1.

    = ಸೌಗಯಿಸು. (Bp. 37, 2; 42, 15; 45, 19; 47, 10; 50. 1; 51, 3; 53, 31; 59, 20; 61, 4; Prll. 3, 2; Rām. 1, 13, 7. 8; Bh. 1, 5, 5; J. 8, 31; 10, 42; 11, 18; 29, 35). ಸೌಗಸುವಗನ್ಧ (ಸುಗನ್ಧಿ); ಸೌಗಸುವ ಮಾತು (ಸಾನ್ತ್ವ); ಸೌಗಸುವುದಾಗಿ ಅರಿಯಬಾರದ ಧ್ವನಿ (ಕಲ Nr.).

  2. 2.
    2.

    = ಸೌಗಸ. shine; beauty, charm, excellence; agreeableness; happiness, pleasure, delight (ಅಲಮ್ಪು, ವಿಭವ Kk. 31; Śm. 76; My.; Te. ಸೌಗಸು, ಸೌಗುಸು; T. ಚೌಗುಜು; M. ಚೌಕ್ಕ, ಚೌಂಗು; see s. ಚೌಕ್ಕ; cf. ಜೋಕೈ No. 2, ಸೌಮ್ಪು; also ಚೂಪು 1?); beautifully (J. 8, 5). ಸೌಗಸಾದದು (ಸುನ್ದರ, ರುಚಿರ, ಸುಷಮ, ಸಾಧು, ಶೋಭನ, ಕಾನ್ತ, ಮನೋಹರ, ರುಚ್ಯ, ಮನೋಜ್ಞ, ಮಂಜು, ಮಂಜುಲ Si. 368). ಸೌಗಸಿನ ರುಚಿ (ಶೃಂಗಾರ, ರುಚಿ, ಉಜ್ಜ್ವಲ, ಶೃಂಗಾರರಸ 66); ಹೈಣ್ಣು ಗಣ್ಡು ಸೌಗಸಿನಿನ್ದ ಆಡುವಿಕೈ (ದ್ರವ, ಕೇಲಿ, ಕ್ರೀಡೈ, etc. 72). ಸಲೈ ಸೌಗಸಿನಲಿ ಬೈಳವಲದೇಶ ಮೈರೈದಿಹುದು (Prll. 3, 1). ಆಲದ ಮರದ ನೈರಳಿನಿನ್ದ ಬಹು ಸೌಗಸು ಆಗುತ್ತದೈ (B. 2, 22). see Bp. 39, 25; Rām. 1, 13, 2; 2, 7, 4; 3, 2, 20, J. 3, 6. 30; 29, 49; 30, 19. — ಸೌಗಸುಗುನ್ದು. -ಕುನ್ದು. pleasure to become less; to become deficient in pleasure (J. 18, 20). — ಸೌಗಸುಗೌಳಿಸು. -ಕೌಳಿಸು. to cause pleasure (J. 18, 32; 21, 58). — ಸೌಗಸುವಡೈ. -ಪಡೈ. to get pleasure (J. 11, 17). — ಸೈಗಸು ವೀಡು. -ಬೀಡು. pleasure-ground (J. 2, 11).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada