ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೌರಗು

ಕಿಟ್ಟೆಲ್ ನಿಘಂಟು

  1. 1.

    to wither, to grow dry or sapless (J. 19, 32); to languish, to sink away (C. Bp. 19, 31); to grow lean or meagre (C.; Tu.; Te. ಸುರಗು, ಸೌರಗು, ಸ್ರುಕ್ಕು; ಕೌರಗು G.; cf. ಸುಕ್ಕು 1, ಸುರುಗು, ಸೌಪ್ಪು 2, ಸೌರ್ಕು 1). ತುಡುಗ ಆವು, ನೀನು ಇಷ್ಟು ಯಾಕೈ ಸೌರಗಿದ್ದೀ? ಎನ್ದು, ಆ ಸಭ್ಯ ಆಕಳನ್ನು ಕೇಳಿತು (B. 3, 22). ಹೌಟ್ಟಿಯು ಸೌರಗಿ, ಎಲವಿನ ಪಂಜರ ಮಾತ್ರ ಉಳಿಯಿತು (5, 94). ಮಗನಿಗೈ ಹುಚ್ಚು ಹತ್ತಿದ ಚಿನ್ತೈಯಿನ್ದ ಮಾತ್ರ ಬಹಳ ಸೌರಗಿದನು (5, 209).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada