ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೌರಭ್ಯ

ಉಚ್ಚಾರಣೆ: saurabhya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸೌರಭ.

  2. 2.
    noun

    any of the four tastes - bitterness, sour, hotness (as of pepper) and astringent taste.

  3. 3.
    noun

    a cow.

ಕಿಟ್ಟೆಲ್ ನಿಘಂಟು

  1. 1.

    = ಸೌರುಭ, ಸೌರುಭ್ಯ. fragrance (ಪರಿಮಳ Nn. 119). 2, the aggregate of the (four) principal tastes (ಕಟ್ತಿಕ್ತಾಮ್ಲ ಕಷಾಯ, ಕಾರ ಕಹಿ ಹುಳಿ ಒಗುರುಗಳೈಮ್ಬ ನಾಲ್ಕು ರಸಂಗಳು 119, o. r. ರುಚಿಗಳು; ಕಷಾಯ ಕಟ್ಟು ತಿಕ್ತಗಳು Mr. 478). 3, a bull (ಗೋವು 119).

  2. 2.

    = ಸೌರಭ್ಯ, ಸೌರುಭ. fragrance, odour (ಆಮೋದ, ಸುಗನ್ಧಾನಿಲ Mr. 50).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸುವಾಸನೆ.
    2. ಕಾರ, ಕಹಿ, ಹುಳಿ, ಒಗರು ಮೊದಲಾದ ರುಚಿಗಳು.
    3. ಗೋವು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada