ಸ್ಥಾಯಿಭಾವ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಸ್ಥಾಯಿ2 - 3.
ಕಿಟ್ಟೆಲ್ ನಿಘಂಟು
-
1.
a particular fixed or permanent condition of mind or body, lasting feeling (Kāvy. IV, 2, 15, as love, mirth, sorrow, etc. in poetical and dramatic composition, opposed to the vyabhicāri or sañcāri-bh āva; cf. ಸಾತ್ವಿಕಭಾವ).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
(ಕಾವ್ಯಮೀಮಾಂಸೆಯಲ್ಲಿ) ಮನುಷ್ಯನಲ್ಲಿ ಜಾಗ್ರತವಾಗಿ ಅಥವಾ ಸುಪ್ತವಾಗಿ ಯಾವಾಗಲೂ ಇರತಕ್ಕ ಎಂಟು (ಅಥವಾ ಒಂಭತ್ತು) ಬಗೆಯ ಚಿತ್ತವೃತ್ತಿ ಅಥವಾ ಭಾವ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada