ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ವಯಂಭು

ಉಚ್ಚಾರಣೆ: svayambhu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a self-existent being or thing.

  2. 2.
    adjective

    came to existence on one's own; self-existent.

  3. 3.
    noun

    a self-illuminating object.

  4. 4.
    adjective

    self-illuminating.

  5. 5.
    noun

    the quality or condition of being independent and acting at one's will.

  6. 6.
    noun

    Brahma.

  7. 7.
    noun

    Śiva.

  8. 8.
    noun

    Viṣṇu.

  9. 9.
    noun

    the Buddha.

  10. 10.
    noun

    a self-willed, independent man.

  11. 11.
    noun

    an accomplished, very proficient man.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಾನಾಗಿಯೇ ಉಂಟಾ ದುದು,- ಮೂಡಿದುದು.
    2. ಸ್ವಯಂ ಪ್ರಕಾಶವುಳ್ಳುದು.
    3. ಸ್ವತಂತ್ರವಾದುದು.
    4. ತನ್ನಿಂದ ತಾನೇ ಉಂಟಾದವನು.
    5. ಬ್ರಹ್ಮ.
    6. ಶಿವ.
    7. ವಿಷ್ಣು.
    8. ಬುದ್ಧ.
    9. ಯಾರ ಅಂಕೆಗೂ ಒಳಪಡದ ಸ್ವತಂತ್ರ ವ್ಯಕ್ತಿ.
    10. ಸ್ವಂತ ಸಾಮಥ್ರ್ಯವುಳ್ಳವನು.

  2. 2.

    1. ತಾನಾಗಿಯೇ ಮೂಡಿದ,- ಹುಟ್ಟಿದ.
    2. ಸ್ವಯಂ ಪ್ರಕಾಶವುಳ್ಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada