ಸ್ವಯಂವರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a particular manner of marriage, in which the bride selects her husband in an assembly of a large number of men.
ಕಿಟ್ಟೆಲ್ ನಿಘಂಟು
-
1.
= ಸೌಯಂವರ. self-choice: the election of a husband by a princess or daughter of a kṣatriya at a public assembly of suitors held for the purpose.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
(ಸಾಮಾನ್ಯವಾಗಿ ರಾಜಕುಮಾರಿ ಅಥವಾ ಕ್ಷತ್ರಿಯವಧುವು) ವಿವಾಹಾಕಾಂಕ್ಷಿ ಗಳಾದ ಅಭ್ಯರ್ಥಿಗಳು ನೆರೆದ ಸಭೆಯಲ್ಲಿ ತನ್ನ ಪತಿಯನ್ನು ತಾನೇ ಆರಿಸಿಕೊಳ್ಳುವಿಕೆ ಮತ್ತು ಹಾಗೆ ಆರಿಸಿಕೊಂಡು ಏರ್ಪಾಡಾಗುವ ವಿವಾಹ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada