ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ವರೂಪ

ಉಚ್ಚಾರಣೆ: svarūpa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    one's own form or shape.

  2. 2.
    adjective

    of pleasing form; handsome; beautiful.

  3. 3.
    adjective

    being alike; similar; matching in form or shape.

  4. 4.
    noun

    innate or inherent disposition, nature, impulse, etc.

  5. 5.
    noun

    natural state or constitution.

  6. 6.
    noun

    a manner, way, kind or sort.

  7. 7.
    noun

    that which is in accordance with nature, natural order, and free from affected character, behaviour, etc.

  8. 8.
    noun

    a strange or extraordinary aim or purpose.

  9. 9.
    noun

    a very learned and wise man.

  10. 10.
    noun

    a man having so and so form.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    đ 1 (pers.) characteristics, features, character, nature ű ಈ ಕಾವ್ಯದ ಸ್ವರೂಪವನ್ನು ವರ್ಣಿಸಿ. Describe the nature of this poem. 2 (true) one’s true character ű ಸಾಲ ಕೊಟ್ಟು ಜ-

ಕಿಟ್ಟೆಲ್ ನಿಘಂಟು

  1. 1.

    = ಸರೂಪ 2. one's own form or shape; one's visage, features; natural state or condition, essential properties; natural character or appearance, true constitution or purpose; one's natural constitution, nature, peculiar aim. 2, having a like nature or character; similar, like, identical. 3, pleasing, handsome. 4, wise, learned. see Śmd. 9. 26. 142; Bp. 54, 58; 57, 60; ಪರಂಜ್ಯೋತಿ-. ಸ್ವರೂಪ ತಿಳಿದರೂ ಸ್ವಭಾವ ತಿಳಿಯಲಿಲ್ಲ. -ನರಕದ ಸ್ವರೂಪ ನಾಯಿ ಬಲ್ಲದು. - ನಿರೂಪ ಇದ್ದರೈ ಸ್ವರೂಪ. -ಮತದ ಸ್ವರೂಪ ಕೋತಿ ಬಲ್ಲದೇ? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿಜವಾದ ರೂಪ.
    2. ಸಹಜವಾದ ಗುಣ.
    3. ಸಹಜವಾದ ಸ್ಥಿತಿ.
    4. ಕ್ರಮ.

  2. 2.

    ಚೆಲುವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada