ಸ್ವರ್ಗ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the abode of gods, attained by virtuous people after their death; heaven; paradise.
-
2.
noun
a joyous, pleased state; happiness.
-
3.
noun
the act or creating or aggregate of all that is created.
-
4.
noun
the state of being; existence.
-
5.
noun
that which is in exisence without a beginning.
-
6.
noun
ಸ್ವರ್ಗಕ್ಕೆ ಒಂದೇ/ಮೂರೇ ಗೇಣು svargakke ondē/mūrē gēṇu the state of ecstacty; rapture; great joy.
-
7.
noun
the imaginary state of something (such as a pleasant task) being almost achieved.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(myth) heaven, abode of the gods
ಕಿಟ್ಟೆಲ್ ನಿಘಂಟು
-
1.
1.
= ಸಗ್ಗ 1, ಸೌರ್ಗ. the heaven of Indra, the abode of the deities and of beatified mortals (supposed to be situated on the mountain Mēru; ನಾಕ Nn. 154; ನಾಕ, ದೇವಾಗಾರ 71; ದೇವಲೋಕ 115; ನಾಕ, ಸುರಾವಾಸ 128; ದೇವಲೋಕ Hlā. s. ಪೈಸರು). 2, happiness, joy (ಸುಖ 154). 3, that exists from eternity (ಅನಾದಿ 154; this may belong to ಸ್ವರ್ಗ 2). 4, N. of a metrical foot (Ch.). ಸ್ವರ್ಗದ ಬಾಗಲಿಗೈ ನರಕದ ನಾಯಿ. -ಸ್ವರ್ಗವೂ ತಪ್ಪಿತು, ದುರ್ಗವೂ ತಪ್ಪಿತು. -ಸ್ವರ್ಗವೈಮ್ಬುವದು ದುರ್ಗದ ಬಾಗಲೋ? -ತಾನು ಸಾಯ ಬೇಕು, ಸ್ವರ್ಗಾ ಪಡಿಯ ಬೇಕು. -ದೂಳಿ ದೂಪವಾದೀತೇ? ಮಾಳಿಗೈ ಸ್ವರ್ಗವಾದೀತೇ? -ನರಕದ ಬಾಗಲಿಗೈ ಸ್ವರ್ಗದ ಬಾಲಕನೋ? -ನರಕದಲ್ಲಿ ಕರುಣವಿಲ್ಲ, ಸ್ವರ್ಗದಲ್ಲಿ ಮರಣವಿಲ್ಲ;-ನರಕದಲ್ಲಿ ಭೇದವಿಲ್ಲ, ಸ್ವರ್ಗದಲ್ಲಿ ರೋಗವಿಲ್ಲ (Prvs.). ಖಣ್ಡಿಸದೈ ಕರಣವನು, ದಣ್ಡಿಸದೈ ದೇಹವನು, ಉಣ್ಡುಣ್ಡು ಸ್ವರ್ಗವಯ್ದಲ್ಕೈ ಅದೇನ್? ರಣ್ಡಾಳುತಾಳೈ? (Sp.). ಸಜ್ಜನರಿಗೈ ಸ್ವರ್ಗದ ಸುಖವೂ ದುಷ್ಟರಿಗೈ ನರಕದ ಬಾಧೈಯೂ ಕೇಡಿಲ್ಲದೈ ಉಣ್ಟಾಗುತ್ತವೈ (B. 5, 279).
-
2.
2.
= ಸರ್ಗ (of which it is a wrong form). creation (ಸೃಷ್ಟಿ Nn. 154). 2, nature; natural state (ಸ್ಧಿತಿ, ಇರವು 154).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ನಾಕ.
2. ಸುಖ.
3. ಪೂರ್ವಕಾಲ ದಿಂದ ಇರುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada