ಸ್ವಾಮ್ಯ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the fact of having and controlling property; the relation of an owner to the thing possessed; possession with the right to transfer possession to others; the state or fact of being an owner; ownership.
-
2.
noun
anything that is legally owned.
-
3.
noun
the exclusive right granted to produce, sell or get profit from an invention, process, etc. for a specific number of years; patent.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (control) control, rule ű ಪಕ್ಷಕ್ಕೆ ಸೇರಿದ ಹತ್ತು ವರ್ಷಗಳಲ್ಲೇ ಮುತ್ತುಸಾಮಿ ತನ್ನ ಸ್ವಾಮ್ಯವನ್ನು ಸ್ಥಾಪಿಸಿದರು. Muttusamy established his control over the party within ten years of joining it. 2 (jur.) þpop.ß ownership, right of property 3 (jur.) right of possession (of immobile properties, etc.)
ಕಿಟ್ಟೆಲ್ ನಿಘಂಟು
-
1.
= ಸಾಮ್ಯ 2. mastership, lordship, ownership; right or title to property; rule, supremacy, dominion. (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಒಡೆತನ.
2. (ಭೂಮಿ, ಆಸ್ತಿ, ರಾಜ್ಯ ಮೊದಲಾದುವು ಯಾವುದಾರೊಂದು) ಒಡೆತನಕ್ಕೆ ಒಳಪಟ್ಟುದು ಅಥವಾ ಒಳಪಡಬೇಕಾದುದು.
3. ಏಕ ಸ್ವಾಮ್ಯದ ಸನ್ನದು,- ಹಕ್ಕುಪತ್ರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada