ಸ್ವಾಯಂಭುವ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(myth.) the first of the fourteen Manus, the forefathers of the mankind.
-
2.
noun
name of one of the twenty eight Śaivaāgamas.
-
3.
noun
a kind of vīṇe (a stringed musical isntrument).
ಕಿಟ್ಟೆಲ್ ನಿಘಂಟು
-
1.
(fr. ಸ್ವಯಮ್ಭೂ). relating to, or derived from, svayambhū; the son of svayambhū, epithet of the first Manu. (My.; see s. ವಿರಾಜ್).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹದಿನಾಲ್ಕು ಮನುಗಳಲ್ಲಿ ಮೊದಲನೆಯವನು.
2. ಇಪ್ಪತ್ತೆಂಟು ಬಗೆಯ ಶಿವಾಗಮಗಳಲ್ಲಿ ಒಂದು.
3. ಒಂದು ಬಗೆಯ ವೀಣೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada