ಸ್ವಾರಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(correctly, ಸವಾರಿ) the act or an instance of riding an animal.
-
2.
noun
a wandering or touring; a trip.
-
3.
noun
a respectful mode of addressing.
-
4.
noun
a respectful mode of addressing a person's coming.
-
5.
noun
a number of persons or things moving forward in an orderly, formal way; a procession.
-
6.
noun
an arch-shaped shelter fitted on to bullock carts.
ಕಿಟ್ಟೆಲ್ ನಿಘಂಟು
-
1.
= ಸವಾರಿ 1. riding (My.; G. 266. 536; B. 5, 240).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಂಚಾರ.
2. ರಾಜರು ಮುಂತಾದ ಗಣ್ಯವ್ಯಕ್ತಿಗಳನ್ನು ಗೌರವಾರ್ಥವಾಗಿ ಸಂಬೋಧಿಸುವಾಗ ಬಳಸುವ ನುಡಿ.
3. ಹಿರಿಯ ವ್ಯಕ್ತಿಗಳ ಆಗಮನವನ್ನು ಸೂಚಿಸಲು ಬಳಸುವ ನುಡಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada