ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ವಾರ್ಥ

ಉಚ್ಚಾರಣೆ: svārtha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    advantage, profit, benefit one gets, seeks for oneself; one's own welfare.

  2. 2.
    noun

    the tendency of seeking this (with little or without regard for otherś interest).

  3. 3.
    noun

    a meaning of its own.

  4. 4.
    noun

    gain or benefit (in gen.).

  5. 5.
    noun

    one's own money.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (desire) 1 self-interest, self-concern ű ಶಂಕರ ಸ್ವಾರ್ಥದಿಂದ ನನಗೆ ಸಹಾಯ ಮಾಡಿದ. Shankara helped me in his own interest. 2 selfishness, self-seeking ű ಸ್ವಾರ್ಥವಿಲ್ಲದೆ ದೇಶಕ್ಕಾಗಿ ದುಡಿಯಬೇಕು. One must work for the nation without selfishness.

ಕಿಟ್ಟೆಲ್ ನಿಘಂಟು

  1. 1.

    one's own object or aim or wish; own advantage or interest, self-interest; (selfishness); one's own property or substance; own meaning, inherent or real meaning (of a word, etc.); similar or same meaning, a pleonasm; independence. (Śmd. 164; Kāvy. II, 2, B, 13; Bp. 46, 49; My.). ಸ್ವಾರ್ಥವಿದ್ದಲ್ಲಿ ಪ್ರೀತಿ ನಿಲ್ಲದು. -ಸ್ವಾರ್ಥವಿದ್ದವನ ಅರ್ಥ ವ್ಯರ್ಥವೇ ಸರಿ-ನಾಥನಾಗಬೇಕೈಂದು, ಸ್ವಾರ್ಥ ಮಾಡಿದರೈ ವ್ಯರ್ಥವೇ ಸರಿ. -ನಿರರ್ಥಕವಾದ ಕೈಲಸಕ್ಕೈ ಸ್ವಾರ್ಥ ಪಡೋದು ಯಾಕೈ? -ಭಾವಾರ್ಥವಿದ್ದರೂ ಸ್ವಾರ್ಥ ಬಿಡಲಿಲ್ಲ. -ವ್ಯರ್ಥವಾದದ್ದಕ್ಕೈ ಸ್ವಾರ್ಥಪಟ್ಟಾರೇ? -ಸ್ಮಾರ್ತರಿಗೈ ಸ್ವಾರ್ಥ ಹೈಚ್ಚು, ವೈಷ್ಣವರಿಗೈ ಉಷ್ಣ ಹೈಚ್ಚು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತನ್ನ ಪ್ರಯೋಜನ.
    2. ತನ್ನ ಹಿತವನ್ನು ನೋಡಿಕೊಳ್ಳುವ ಪ್ರವೃತ್ತಿ.
    3. ಫಲ.
    4. ಶಬ್ದವು ತನ್ನ ಅರ್ಥವನ್ನು ಉಳ್ಳುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada