ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ವೈರ

ಉಚ್ಚಾರಣೆ: svaira

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    one's free-will.

  2. 2.
    adjective

    self-willed; capricious; whimsical.

  3. 3.
    adjective

    unrestricted; unrestrained; unfettered.

  4. 4.
    noun

    the quality or condition of being free, independent to act or to take decision.

  5. 5.
    adjective

    free; independent.

  6. 6.
    noun

    an indolent, lazy man.

  7. 7.
    noun

    a slow pace.

  8. 8.
    adjective

    lazy; indolent; slothful.

  9. 9.
    adjective

    not compulsory; elective; optional.

ಕಿಟ್ಟೆಲ್ ನಿಘಂಟು

  1. 1.

    = ಸ್ವಯಿರ. following one's own fancy, self-willed, wilful. 2, wilfulness, own inclination, self-will (ಸ್ವೇಚ್ಛೈ, ತನ್ನಿಚ್ಛೈ Nn. 101 as ಸ್ವಯಿರ; ಸ್ವೇಚ್ಛೈ Mr. 487; J. 3, 28). 3, slow, lazy (ಮಾನ್ದ್ಯ 101; ಮನ್ದ 487). 4, ಲಕ್ಷಣ (101).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ವಂತ ಇಚ್ಛೆ.
    2. ಅನಿರ್ಬಂಧತೆ.

  2. 2.

    ಮನ ಬಂದಂತೆ ನಡೆಯುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada