ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಂತಿ

ಉಚ್ಚಾರಣೆ: hanti

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of striking, hitting.

  2. 2.
    noun

    a number of people or things arranged so as to form a line; a row; a file.

  3. 3.
    noun

    a destroying or being destroyed.

  4. 4.
    noun

    people sitting down in a row taking meals.

  5. 5.
    noun

    a stroke or blow.

  6. 6.
    noun

    a group, flock, herd, multitude or troop.

  7. 7.
    noun

    the act of succeeding or coming after another in order or sequence; succession.

  8. 8.
    noun

    any of a series of such horizontal lines in parallel, as of seats in a theater or airplane, corn in a field, etc.

  9. 9.
    noun

    a row of written or printed characters extending across or part way across a page; a line.

  10. 10.
    noun

    a number of cattle tied one by the side of the other, that are made to go round and round a pole on the threshed crops (as paddy) to separate remaining grains.

ಕಿಟ್ಟೆಲ್ ನಿಘಂಟು

  1. 1.

    = ಅತಿ 2. striking; killing; destroying; removing; a stroke, a blow. see e. g. ಉಪ-,ಪದ-,ಸಂ-; J. 3, 31; 12, 48.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಂಕ್ತಿ.
    2. ಊಟದ ಪಂಕ್ತಿ.
    3. ಗುಂಪು.
    4. ಒಂದಾದ ಮೇಲೊಂದು ಬರುವುದು.
    5. ಕಣದಲ್ಲಿ ಭತ್ತ, ರಾಗಿ ಮೊದಲಾದ ಧಾನ್ಯಗಳನ್ನು ಒಕ್ಕುವಾಗ ತುಳಿಸುವುದಕ್ಕಾಗಿ ಸಾಲಾಗಿ ಕಟ್ಟುವ ದನಗಳ ಸಾಲು.

  2. 2.

    1. ಪೆಟ್ಟು.
    2. ಕೊಲೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada