ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಗರಣಿಗ

ಉಚ್ಚಾರಣೆ: hagaraṇiga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man who, wearing odd dresses, acts funny in a drama with an intention of rousing laughter.

  2. 2.
    noun

    a man wearing decent, saintly dresses with a view to cheating others; a cheat; a pretender.

  3. 3.
    noun

    an actor in a drama.

  4. 4.
    noun

    a person who arranges the plot of a drama and takes a leading part in it.

ಕಿಟ್ಟೆಲ್ ನಿಘಂಟು

  1. 1.

    a babbler, a tattler, etc. (ಕೊರಚ Ct. I, 93; Bp. 51, 53).

  2. 2.

    an actor. ದುಃಖವಿಲ್ಲದ ಅಕ್ಕೆ ಹಗರಣಿಗನ ತೆರನನ್ತೆ Bv. 218.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿವಿಧ ವೇಷ, ಅಭಿನಯ ಗಳಿಂದ ಜನರನ್ನು ನಗಿಸುವವನು.
    2. ವೇಷಾಂತರದಿಂದ ಮೋಸ ಗೊಳಿಸುವವನು.
    3. ನಾಟಕದ ಸೂತ್ರಧಾರ.
    4. ಹಾಸ್ಯಾಸ್ಪದನಾದವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada