ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಗಲು

ಉಚ್ಚಾರಣೆ: hagalu
ಮೂಲ: Ka. < OK pagal *D3805

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the period of natural light between sunrise and sunset; a day.

  2. 2.
    noun

    the period between two successive sunrise; a solar day.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (time) day, bright part of the day

ಕಿಟ್ಟೆಲ್ ನಿಘಂಟು

  1. 1.

    ಹಗಲ್ = ಅಗಲ್ 3, ಪಗಲ್. the day- time; a day; in the daytime, by day (ದಿವಸ, ದಿನ, etc. Hlā. ಅಹಸ್, ವಾಸರ Nn. 149; ಘಸ್ರ, ದಿನ, ಅಹನ್, ದಿವಸ, ವಾಸರ Si. 37; C.; Bp. 57, 48; 61, 11. 12). ಹಗಲೆಸೆವ ದಮ್ಪತಿವಕ್ಕಿ (Bh. 1, 5, 9). >ಹಗಲಿನಲ್ಲಿ (ದಿವಾ Si. 472). ಕುರುಡ ಬಲ್ಲನೆ ಹಗಲನಿರುಳ? (Dp. 87). >ಹಗಲು ಸತ್ತರೆ ಅಕ್ಕಿಯಿಲ್ಲ, ರಾತ್ರಿ ಸತ್ತರೆ ಎಣ್ಣೆಯಿಲ್ಲ. -ಹಗಲು ಕಾಡಿನಲ್ಲಿ ಮಾತಾಡಬೇಡ, ಇರುಳು ಮನೆಯಲ್ಲಿ ಮಾತಾಡಬೇಡ. -ಇರುಳು ಕಣ್ಡ ಬಾವಿಯಲ್ಲಿ ಹಗಲು ಬಿದ್ದ. -ಹಗಲೆಲ್ಲಾ ಹಾದರವಾಡಿ, ಇರುಳು ಗಣ್ಡನ ತಲೆಯ ಹೇನು ತೆಗದಳನ್ತೆ. -ತೊಗಲು ಸಡಲಿ ಮುಪ್ಪು, ಹಗಲು ಸಡಲಿ ಇರುಳು (Prvs.). — ಹಗಲಿನ ಹಾವಸೆ. (ಮಂಜಿನ ಸರಿ Bhn. 8). — ಹಗಲಿರುಳ್. -ಇರುಳ್. -ಇರುಳು. day and night; a day and a night; days and nights; by day and by night (ದಿವಾರಾತ್ರಿ G.; Bp. 31, 25; 47, 10) ಹಗಲಿರುಳಿನ ಅರುವತ್ತು ಗರಿಗೈ (ಅಹೋರಾತ್ರ); ಹಗಲಿರುಳಾದಡೈ ಗಣರಾತ್ರ ಎಮ್ಬುದು. ಅಲ್ಲಿನ್ದ ಮೇಲೆ ಚಿರರಾತ್ರ ಎಮ್ಬುದು (Hlā.). — ಹಗಲು ಇರಳು. (ಅಹರ್ನಿಶ G.). — ಹಗಲುಕೆಯ್ದೀವಿಗೆ. a lamp lighted in the daytime and carried before great persons (Bh. 1, 7, 26). — ಹಗಲುಗತ್ತಲೆ. -ಕತ್ತಲೆ. darkness that comes about in the daytime (Bp. 58, 50; Bh. 8, 23, 35). — ಹಗಲುಗನ್ನ. -ಕನ್ನ. a hole in a wall made by burglars in the daytime (Bp. 31 sum.; 31, 14). — ಹಗಲುಗಳ್ಳ. -ಕಳ್ಳ a man who robs in the daytime (My.). — ಹಗಲುದೀವಟಿಗೆ. a torch carried before idols and great men when going in procession in the daytime (My.). ಹಗಲುದೀವಟಿಗೆ ಕೊಟ್ಟವರು ಯಾರು? ಅನ್ದರೆ ನನ್ನ ಕೊನೇ ಹೊಲದ ಹರಳಪ್ಪ ನಾಯಕ! ಅನ್ದ ಹಾಗೆ (Prv.). — ಹಗಲು ಬತ್ತಿ. a kind of firework (called Roman candles) which when lighted at night gives a brilliant white or blue or green or red flame (My.; Te. ಪಗಲುವತ್ತಿ). — ಹಗಲುಮ್ ಇರುಳುಂ. by day and by night, day and night (Bp. 44, 7). — ಹಗಲುರಾತ್ರಿ. day and night (My.). — ಹಗಲುಹಾವಸೆ. = ಹಗಲಿನ ಹಾವಸೆ (Bh. 1, 5, 5). — ಹಗಲೂ ಇರುಳೂ. day and night (B. 4, 108). [T. ಪಗಲ್, Tu. ಪಗೆಲ್].

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada